ನೀರಿನ ಅದಾಲತ್

7

ನೀರಿನ ಅದಾಲತ್

Published:
Updated:

ಬೆಂಗಳೂರು: ಜಲಮಂಡಲಿ ಇದೇ 16ರಂದು ಉತ್ತರ-3 ಮತ್ತು ಈಶಾನ್ಯ-2 ಉಪವಿಭಾಗಗಳಲ್ಲಿ ಬೆಳಿಗ್ಗೆ 9.30ರಿಂದ 11ರವರೆಗೆ ನೀರಿನ ಅದಾಲತ್ ಏರ್ಪಡಿಸಿದೆ.

ನೀರಿನ ಬಿಲ್ಲು, ನೀರು, ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ ಮತ್ತಿತರ ಕುಂದು ಕೊರತೆಗಳನ್ನು ಆಯಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಬಗೆಹರಿಸಲಾಗುತ್ತದೆ.

ಸಂಪರ್ಕ: ಉತ್ತರ-3: 23621888, ಈಶಾನ್ಯ-2: 22945135.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !