ಹಿಮಪಾತಕ್ಕೆ ಪ್ರಾಣಿಗಳು ಸಾವು

7

ಹಿಮಪಾತಕ್ಕೆ ಪ್ರಾಣಿಗಳು ಸಾವು

Published:
Updated:

ಬೀಜಿಂಗ್‌: ಪಶ್ಚಿಮ ಚೀನಾದ ಟಿಬೆಟನ್‌ ಪ್ರದೇಶಗಳಲ್ಲಿ ಹಿಮಪಾತದಿಂದಾಗಿ ಸಾವಿರಾರು ಪ್ರಾಣಿಗಳು ಸತ್ತಿದ್ದು, ರಸ್ತೆಗಳಲ್ಲಿ 18 ಇಂಚು ಹಿಮ ಬಿದ್ದಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. 

ಹಿಮ ಪೀಡಿತ ಪ್ರದೇಶಗಳಿಗೆ ಪಶುವೈದ್ಯರು, ಔಷಧಗಳು ಮತ್ತು ಪ್ರಾಣಿಗಳ ಆಹಾರವನ್ನು ಸರಬರಾಜು ಮಾಡಲಾಗುತ್ತಿದೆ. ರಸ್ತೆಗಳಲ್ಲಿ ಸಂಗ್ರಹವಾಗಿರುವ ಹಿಮವನ್ನು ತೆರವುಗೊಳಿಸಲಾಗುತ್ತಿದೆ ಎಂದು ಮಾಧ್ಯಮಗಳು ಹೇಳಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !