ಯಾರ ಮೆಚ್ಚುಗೆಯ ಹಂಗಿಲ್ಲದೆ, ಸಮಾಜದ ಒಳಿತಿಗಾಗಿ ಎಲೆಮರೆಕಾಯಿಯಂತೆ ದುಡಿಯುವ ಸಾಧಕಿಯರನ್ನು ಗುರುತಿಸಿ ಗೌರವಿಸುವ ಪ್ರಯತ್ನವೇ ‘ಪ್ರಜಾವಾಣಿ ಸಾಧಕಿಯರು’. 2024ರಲ್ಲಿ ಆರಂಭವಾದ ಈ ಕಾರ್ಯ, 2026ರಲ್ಲೂ ಮುಂದುವರಿದಿದೆ. ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿರುವ ಸಾಧಕಿಯರನ್ನು ಈ ಬಾರಿ ಗುರುತಿಸಲಾಗಿದೆ. ನಮ್ಮ ಬದುಕನ್ನು ಬೆಳಗಿದ ಈ ಸಾಧಕಿಯರ ಪ್ರೇರಣಾದಾಯಕ ಕಥೆಗಳ ವಿಡಿಯೋ ಸರಣಿ ಮಾರ್ಚ್ 28ರಿಂದ ‘ಪ್ರಜಾವಾಣಿ’ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.