ಮಹಿಳೆಯರು ತುಂಬಾ ಸಂವೇದನಾಶೀಲರು, ಚಿತಾಗಾರ ಕೆಲಸಕ್ಕೆ ಅವರು ಅರ್ಹರಲ್ಲ ಎಂದು ಜನ ಹೇಳುತ್ತಾರೆ. ಭಯದಿಂದ ಪುರುಷರು ನಡುಗುವುದನ್ನು ನಾನು ನೋಡಿದ್ದೇನೆ. ಈ ಜಗತ್ತಿನಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಪ್ರತಿಯೊಬ್ಬರೂ ಸಮಾನರು.
– ತುಂಪಾ ದಾಸ್ (ದಿ ಬೆಟರ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತು)