ಸಿರಿಯಾ, ಇರಾಕ್ಗೆ 150 ಮಿಲಿಯನ್ ಡಾಲರ್ ನೆರವು: ಬ್ಲಿಂಕನ್ ಘೋಷಣೆ
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಹಿಡಿತದಿಂದ ವಿಮೋಚನೆಗೊಂಡ ಸಿರಿಯಾ ಮತ್ತು ಇರಾಕ್ಗೆ 150 ಮಿಲಿಯನ್ ಡಾಲರ್ (ಅಂದಾಜು ₹1,230 ಕೋಟಿ) ನೆರವನ್ನು ಅಮೆರಿಕ ನೀಡಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಗುರುವಾರ ತಿಳಿಸಿದ್ದಾರೆ.Last Updated 8 ಜೂನ್ 2023, 13:50 IST