ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಅಮೆರಿಕದಲ್ಲಿ ಚಳಿಗಾಲದ ಚಂಡಮಾರುತ: 1,300 ವಿಮಾನಗಳ ಹಾರಾಟ ರದ್ದು

Last Updated 30 ಜನವರಿ 2022, 19:31 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದ ಈಶಾನ್ಯ ಭಾಗವು ಸಂಪೂರ್ಣವಾಗಿ ಚಳಿಗಾಲದ ಚಂಡಮಾರುತದಿಂದ ಆವೃತವಾಗಿದ್ದು, ಭಾನುವಾರ ಬೆಳಿಗ್ಗೆ ಸುಮಾರು 1,300 ವಿಮಾನಗಳು ರದ್ದುಗೊಂಡಿವೆ. ದೇಶದ ಅನೇಕ ರಾಜ್ಯಗಳು ತುರ್ತು ಪರಿಸ್ಥಿತಿ ಘೋಷಿಸಿವೆ.

ಅಟ್ಲಾಂಟಿಕ್‌ ಸಾಗರದಲ್ಲಿ ರೂಪುಗೊಂಡ ಶೀತ ಚಂಡಮಾರುತವು ಭಾನುವಾರ ಬೆಳಿಗ್ಗೆ ಕೆರೊಲಿನಾಸ್‌ ಪ್ರದೇಶಕ್ಕೆ ಪ್ರವೇಶಿಸಿದ ನಂತರ ಚಂಡಮಾರುತವು ಉತ್ತರದ ಮೈನೆಗೆ ಪ್ರವೇಶಿಸಿತು. ಈ ಪ್ರದೇಶದಲ್ಲಿ ಹಿಮಪಾತದ ಮುನ್ಸೂಚನೆ ನೀಡಲಾಯಿತು. ಹೀಗಾಗಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT