ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಿಂದ ದೂರ ಇರಿ: ಐಎಸ್‌ಐ ಕಮಾಂಡರ್‌ಗಳಿಗೆ ಸೂಚನೆ

Last Updated 5 ಜುಲೈ 2022, 13:14 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನ ಗುಪ್ತಚರ ವಿಭಾಗದ ಕಮಾಂಡರ್‌ಗಳು ರಾಜಕೀಯದಿಂದ ದೂರ ಇರುವಂತೆ ಗುಪ್ತಚರ ಇಲಾಖೆ ಐಎಸ್‌ಐ ಕಠಿಣ ಆದೇಶ ಹೊರಡಿಸಿದೆ.

ಐಎಸ್‌ಐ ಮಹಾನಿರ್ದೇಶಕ ಲೆಫ್ಟಿನೆಂಟ್‌ ಜನರಲ್‌ ನದೀಮ್‌ ಅಂಜುಮ್‌ ಅವರು ಈ ಆದೇಶ ನೀಡಿದ್ದು, ಮುಂಬರುವ ಪಂಜಾಬ್‌ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಕೆಲವು ಐಎಸ್‌ಐ ಕಮಾಂಡರ್‌ಗಳು ಸಂಚು ರೂಪಿಸಿದ್ದಾರೆ ಎಂದು ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಆರೋಪಿಸಿದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT