ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾ: ಅಪಹರಿಸಲಾಗಿದ್ದ 279 ವಿದ್ಯಾರ್ಥಿಗಳು ಬಿಡುಗಡೆ

Last Updated 2 ಮಾರ್ಚ್ 2021, 7:14 IST
ಅಕ್ಷರ ಗಾತ್ರ

ಗುಸಾವ್‌: ನೈಜೀರಿಯಾದ ಜಮ್‌ಫೆರಾದ ಶಾಲೆಯೊಂದರಿಂದ ಅಪಹರಿಸಲಾಗಿದ್ದ 279 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಜಮ್‌ಫೆರಾದ ಗವರ್ನರ್‌ಬೆಲೋ ಮಾತಾವಾಲೆ ಮಂಗಳವಾರ ತಿಳಿಸಿದರು.

‘ಅಪಹರಿಸಲಾಗಿದ್ದ ಬಾಲಕಿಯರನ್ನು ರಕ್ಷಿಸಲಾಗಿದೆ. ಅವರು ಈಗ ಸರ್ಕಾರಿ ವಸತಿ ನಿಲಯಕ್ಕೆ ಆಗಮಿಸಿದ್ದು ಅವರು ಆರೋಗ್ಯವಾಗಿದ್ದಾರೆ’ ಎಂದು ಬೆಲೋ ಮಾತಾವಾಲೆ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT