ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಬಿಸಿ‘ಗೆ ಚೀನಾ ನಿಷೇಧ

Last Updated 11 ಫೆಬ್ರುವರಿ 2021, 19:16 IST
ಅಕ್ಷರ ಗಾತ್ರ

ಬೀಜಿಂಗ್‌: ಬಿಬಿಸಿ ಇನ್ನು ಚೀನಾದಲ್ಲಿ ಸುದ್ದಿ ಪ್ರಸಾರ ಮಾಡದಂತೆ ನಿಷೇಧ ಹೇರಲಾಗಿದೆ. ಈ ಕುರಿತು ಚೀನಾದ ‘ಸ್ಟೇಟ್‌ ಫಿಲ್ಮ್‌, ಟಿವಿ ಆ್ಯಂಡ್‌ ರೇಡಿಯೊ ಅಡ್ಮಿನಿಸ್ಟ್ರೇಷನ್‌’ ಗುರುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ದೇಶದ ವಿದ್ಯಮಾನಗಳನ್ನು ಕುರಿತು ಸುದ್ದಿ ಮಾಡುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಸಿರುವ ಕಾರಣ, ಬಿಬಿಸಿ ವರ್ಲ್ಡ್‌ ನ್ಯೂಸ್‌ ಮೇಲೆ ಈ ನಿಷೇಧವನ್ನು ಹೇರಲಾಗಿದೆ’ ಎಂದೂ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT