ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಸಿಫಿಕ್‌ ಸಾಗರ; ಯುದ್ಧ ತರಬೇತಿಯಲ್ಲಿ ಚೀನಾ ವಿಮಾನವಾಹಕ ನೌಕೆ

Last Updated 3 ಮೇ 2022, 13:45 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದ ಲಿಯಾನಿಂಗ್‌ ವಿಮಾನವಾಹಕ ನೌಕಾಪಡೆ ಸಮೂಹವು ಪಶ್ಚಿಮ ಪೆಸಿಫಿಕ್‌ ಸಾಗರದಲ್ಲಿ ವಾಸ್ತವಿಕ ಯುದ್ಧ ತರಬೇತಿಯನ್ನು ಆರಂಭಿಸಿದೆ ಎಂದು ಅಲ್ಲಿನ ನೌಕಾಪಡೆ ತಿಳಿಸಿದೆ.

‘ಇದೊಂದು ನೌಕಾ ಅಭ್ಯಾಸ. ಇದು ಅಂತರರಾಷ್ಟ್ರೀಯ ಕಾನೂನು ಮತ್ತು ಚಟುವಟಿಕೆಗಳಿಗೆ ಬದ್ಧವಾಗಿದೆ. ಸಮರಾಭ್ಯಾಸವು ಬೇರೆ ಯಾವುದೇ ಉದ್ದೇಶವನ್ನು ಹೊಂದಿಲ್ಲ' ಎಂದು ಅದು ಹೇಳಿದೆ.

ಲಿಯಾನಿಂಗ್ ನೌಕೆಯನ್ನು ಉಕ್ರೇನ್ ನಿಂದ ಖರೀದಿಸಲಾಗಿದೆ, ಸಂಪೂರ್ಣವಾಗಿ ನವೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT