ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ವೈಮಾನಿಕ ಪ್ರದೇಶದಲ್ಲಿ ಅಮೆರಿಕದ ಬೇಹುಗಾರಿಕೆ ವಿಮಾನ: ಆಕ್ಷೇಪ

Last Updated 26 ಆಗಸ್ಟ್ 2020, 6:19 IST
ಅಕ್ಷರ ಗಾತ್ರ

ಬೀಜಿಂಗ್‌: ಅಮೆರಿಕ ವಾಯುಪಡೆಯ ‘ಯು–2’ ಬೇಹುಗಾರಿಕೆ ವಿಮಾನವು ಹಾರಾಟ ನಿಷೇಧಿಸಿರುವ ತನ್ನ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿದೆ ಎಂದು ಚೀನಾ ಪ್ರತಿಭಟನೆ ವ್ಯಕ್ತಪಡಿಸಿದೆ.

‘ಇದೊಂದು ಗಂಭೀರ ಪ್ರಕರಣ. ಸೇನಾ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ವಿಮಾನದ ಹಾರಾಟ ನಡೆಸಲಾಗಿದೆ. ಪ್ರಚೋದನೆಗೆ ಉತ್ತೇಜನ ನೀಡುವ ಕೃತ್ಯ ಇದಾಗಿದೆ’ ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಕಟುವಾಗಿ ಹೇಳಿದೆ.

‘ಇಂತಹ ಕ್ರಮಗಳಿಗೆ ಅಮೆರಿಕ ಅವಕಾಶ ನೀಡಬಾರದು. ಈ ಬಗ್ಗೆ ಎಚ್ಚರವಹಿಸಬೇಕು’ ಎಂದು ಅದು ತಿಳಿಸಿದೆ.

ಆದರೆ, ಯಾವ ಸಮಯದಲ್ಲಿ ಮತ್ತು ಸ್ಥಳದಲ್ಲಿ ವಿಮಾನ ಹಾರಾಟದ ವಿವರಗಳನ್ನು ಸಚಿವಾಲಯ ಒದಗಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT