ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಉತ್ತರ ಕೊರಿಯಾಗೆ ಡಬ್ಲ್ಯುಎಚ್‌ಒ ಎಚ್ಚರ

Last Updated 16 ಮೇ 2022, 15:47 IST
ಅಕ್ಷರ ಗಾತ್ರ

ಜಿನೀವಾ (ರಾಯಿಟರ್ಸ್‌): ಉತ್ತರ ಕೊರಿಯಾದಲ್ಲಿ ಕೋವಿಡ್‌ ವೇಗವಾಗಿ ಹರಡುವ ಸಾಧ್ಯತೆ ಇದೆ. ಆದರೆ, ಅಲ್ಲಿ ಇನ್ನೂ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ನಿರ್ದೇಶಕಿ ಪೂನಮ್‌ ಖೇತ್ರಪಾಲ್‌ ಸಿಂಗ್‌, ‘ಉತ್ತರ ಕೊರಿಯಾದಲ್ಲಿ ಕೊರೊನಾ ಲಸಿಕೆ ನೀಡಲು ಆರಂಭಿಸಿಲ್ಲ. ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಸೋಂಕು ವೇಗವಾಗಿ ಹರಡಬಹುದು. ಸೋಂಕು ಹರಡುವಿಕೆ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಇನ್ನೂ ಮಾಹಿತಿ ಬರಬೇಕಿದೆ’ ಎಂದು ತಿಳಿಸಿದರು.‌

COVID-19 may spread rapidly in North Korea, WHO warns

GENEVA, May 16 (Reuters) - The World Health Organization warned on Monday that COVID-19 may spread rapidly in North Korea, where it said vaccination programmes had yet to begin.

"With the country yet to initiate COVID-19 vaccination, there is risk that the virus may spread rapidly among the masses unless curtailed with immediate and appropriate measures," said Poonam Khetrapal Singh, WHO's regional director for South-East Asia, in a statement sent to journalists.

In the same statement, the WHO said it had yet to receive information about the reported outbreak directly from local authorities. (Reporting by Emma Farge, Editing by Rachel More)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT