ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಲ್ಲಿ ಇಂಧನ ಸಬ್ಸಿಡಿ, ಸಾರಿಗೆ ದರದಲ್ಲಿ ರಿಯಾಯಿತಿ ಘೋಷಣೆ

Last Updated 24 ಮಾರ್ಚ್ 2022, 13:46 IST
ಅಕ್ಷರ ಗಾತ್ರ

ಬರ್ಲಿನ್‌: ರಷ್ಯಾ–ಉಕ್ರೇನ್‌ ಸಂಘರ್ಷದಿಂದ ಜರ್ಮನಿಯಲ್ಲಿ ತೈಲ ಬೆಲೆ ಗಗನಕ್ಕೇರಿದ್ದು, ಇಂಧನ ಮೇಲೆ ಸಬ್ಸಿಡಿ ನೀಡುವ ಜತೆಗೆ ತೆರಿಗೆಪ್ರಯೋಜನಗಳು ಮತ್ತು ಸಾರ್ವಜನಿಕ ಸಾರಿಗೆ ದರದಲ್ಲಿ ರಿಯಾಯಿತಿ ನೀಡುವ ಕ್ರಮವನ್ನು ಸರ್ಕಾರ ಕೈಗೊಂಡಿದೆ.

ಪೆಟ್ರೋಲ್‌ ಮೇಲೆತಾತ್ಕಾಲಿಕವಾಗಿ ತೆರಿಗೆ ಕಡಿತಗೊಳಿಸಿದೆ.ತೆರಿಗೆದಾರರಿಗೆ 300 ಯುರೋ (₹25,166) ಮರು ಪಾವತಿ, ನಾಗರಿಕರಿಗೆ ಮತ್ತು ಮಕ್ಕಳಿಗೆ 100 ಯುರೋ (₹8,388) ಮೊತ್ತದಪ್ರಯೋಜನಗಳನ್ನು ನೀಡಿದೆ. 90 ದಿನ ಸಾರ್ವಜನಿಕ ಸಾರಿಗೆ ಬಳಸುವವರಿಗೆ 9 ಯುರೋ (₹754) ರಿಯಾಯಿತಿಯನ್ನು ನೀಡಿದೆ ಎಂದು ಜರ್ಮನಿಯ ಹಿರಿಯಜನಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT