ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಣೆ-ಸಿಂಗಪುರದ ರಕ್ಷಣಾ ಸಚಿವರ ಭೇಟಿ

Last Updated 5 ಏಪ್ರಿಲ್ 2022, 14:04 IST
ಅಕ್ಷರ ಗಾತ್ರ

ಸಿಂಗಪುರ(ಪಿಟಿಐ): ಸಿಂಗಪುರ ಪ್ರವಾಸದಲ್ಲಿರುವ ಭಾರತದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ಸಿಂಗಪುರದರಕ್ಷಣಾ ಸಚಿವ ಡಾ.ಎನ್‌ಜಿ ಇಂಗ್ ಹೆನ್ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಭೌಗೋಳಿಕ, ರಾಜಕೀಯ ಹಾಗೂ ಉಭಯ ದೇಶಗಳ ಸೇನಾ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಚರ್ಚೆ ನಡೆಸಿದರು.

ಸಭೆಯ ಬಳಿಕ ನರವಣೆ ಅವರು ಪಾಸಿರ್ ಲಾಬಾ ಶಿಬಿರಕ್ಕೆ ಭೇಟಿ ನೀಡಿ, ಶಸ್ತ್ರಾಸ್ತ್ರಗಳ ಕೌಶಲ ಅಭಿವೃದ್ಧಿ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT