ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಟರಿ | ಯುಎಇಯಲ್ಲಿ ₹ 33 ಕೋಟಿ ಗೆದ್ದ ಭಾರತೀಯ ಮೂಲದ ಚಾಲಕ

Last Updated 25 ಡಿಸೆಂಬರ್ 2022, 2:04 IST
ಅಕ್ಷರ ಗಾತ್ರ

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನೆಲೆಸಿರುವ ಭಾರತ ಮೂಲದ ಚಾಲಕ ಅಜಯ್‌ ಒಗುಲಾ (31) ಅವರು ₹33 ಕೋಟಿ (15 ದಶಲಕ್ಷ ದಿರ್ಹಾಮ್ಸ್‌) ಮೊತ್ತದ ಲಾಟರಿ ಜಯಿಸಿದ್ದಾರೆ.

ಆಭರಣ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಅಜಯ್‌ ಅವರು ಇದೇ ಮೊದಲ ಬಾರಿಗೆ ಎರಡು ಲಾಟರಿ ಟಿಕೆಟ್‌ ಖರೀದಿಸಿದ್ದರು. ಅವರು ಈ ಹಣದಲ್ಲಿ ಮನೆಯೊಂದನ್ನು ಕಟ್ಟಿಸಿ, ನಿರ್ಮಾಣ ಕಂಪನಿಯೊಂದನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT