ಸೋಮವಾರ, ಮೇ 23, 2022
28 °C

ಇಂಡೊನೇಷ್ಯಾ, ಈಜಿಪ್ಟ್‌: ಸಂಭ್ರಮದ ಈದ್ ಉಲ್‌ ಫಿತ್ರ್

ಎಪಿ Updated:

ಅಕ್ಷರ ಗಾತ್ರ : | |

Prajavani

ಜಕಾರ್ತ (ಎಪಿ): ಇಂಡೊನೇಷ್ಯಾ ಮತ್ತು ಈಜಿಪ್ಟ್‌ನಲ್ಲಿ ಸೋಮವಾರ ಸಂಭ್ರಮದಿಂದ ಈದ್ ಉಲ್‌ ಫಿತ್ರ್‌ ಆಚರಿಸಲಾಯಿತು. ಕೋವಿಡ್‌ ಸ್ಥಿತಿ ಸುಧಾರಿಸಿದ್ದರಿಂದ ಈ ಬಾರಿ ಹಬ್ಬಕ್ಕೆ ಮೆರುಗು ಬಂದಿತ್ತು. ಎರಡು ವರ್ಷಗಳಿಂದ ಈದ್ ಹಬ್ಬ ಕಳೆಗುಂದಿತ್ತು.

ರಂಜಾನ್‌ ಮಾಸಾಚರಣೆ ಮತ್ತು ಈದ್ ಉಲ್‌ ಫಿತ್ರ್‌ ಹಬ್ಬಕ್ಕಾಗಿ ಸಾವಿರಾರು ಮಂದಿ ತಾಯ್ನಾಡಿಗೆ ವಾಪಸಾಗಿದ್ದರು. ಹೀಗಾಗಿ ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. ಬೆಲೆ ಏರಿಕೆಯ ನಡುವೆಯೂ ವಾಣಿಜ್ಯ ಮಳಿಗೆಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.