ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಾಯ್ಡ್‌ ಹತ್ಯೆ: ಜಡ್ಜ್‌ ನೇಮಕ ಬಹುತೇಕ ಪೂರ್ಣ, ತ್ವರಿತ ನ್ಯಾಯದಾನ ನಿರೀಕ್ಷೆ

ಫ್ಲಾಯ್ಡ್‌ ಹತ್ಯೆ: ಆರೋಪಿ ಪೊಲೀಸ್‌ ಅಧಿಕಾರಿ ವಿಚಾರಣೆ
Last Updated 19 ಮಾರ್ಚ್ 2021, 11:20 IST
ಅಕ್ಷರ ಗಾತ್ರ

ಮಿನ್ನೆಪೊಲಿಸ್‌: ಕಪ್ಪುವರ್ಣೀಯ ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪೊಲೀಸ್‌ ಅಧಿಕಾರಿಯ ಡೆರೆಕ್‌ ಚೌವಿನ್‌ ಅವರ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠಕ್ಕೆ ಅಗತ್ಯ ಇದ್ದ ಇಬ್ಬರು ನ್ಯಾಯಾಧೀಶರ ನಿಯೋಜನೆ ಪೂರ್ಣಗೊಂಡಿದೆ.

ಹೀಗಾಗಿ, ಭಾರಿ ಜನಾಕ್ರೋಶಕ್ಕೆ ಕಾರಣವಾಗಿದ್ದ ಫ್ಲಾಯ್ಡ್‌ ಹತ್ಯೆ ಪ್ರಕರಣದ ವಿಚಾರಣೆ ಪೂರ್ಣಗೊಂಡು ಶೀಘ್ರವೇ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.

ಈ ನ್ಯಾಯಪೀಠದ ಒಟ್ಟು ನ್ಯಾಯಾಧೀಶರ ಸಂಖ್ಯೆ 12. ಈ ಪೈಕಿ ಆರು ಜನ ಶ್ವೇತವರ್ಣೀಯರು, ನಾಲ್ಕು ಜನ ಕಪ್ಪುವರ್ಣೀಯರು ಇದ್ದಾರೆ. ಉಳಿದೆರಡು ಸ್ಥಾನಕ್ಕೆ, ಬೇರೆ ಜನಾಂಗಕ್ಕೆ ಸೇರಿದ ಇಬ್ಬರು ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ.ಈ ನ್ಯಾಯಪೀಠ ಗುರುವಾರ ವಿಚಾರಣೆ ಆರಂಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT