ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿಯರು ಶ್ರಿಲಂಕಾ ಪ್ರಜೆಗಳನ್ನು ಮದುವೆಯಾಗಬೇಕಿದ್ದರೆ ಹೊಸ ಕಾನೂನು: ಏನದು?

Last Updated 27 ಡಿಸೆಂಬರ್ 2021, 11:29 IST
ಅಕ್ಷರ ಗಾತ್ರ

ಕೊಲಂಬೋ: ವಿದೇಶಿಗರು ಶ್ರೀಲಂಕಾದ ಸ್ಥಳೀಯರನ್ನು ವಿವಾಹವಾಗಲು ಬಯಸಿದರೆ ರಕ್ಷಣಾ ಸಚಿವಾಲಯದಿಂದನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಹೊಸ ಕಾನೂನು ಜನವರಿ 1ರಿಂದ ಜಾರಿಗೆ ಬರಲಿದೆ.

ವಿದೇಶಿಯರ ಮದುವೆಯಿಂದ ಸ್ಥಳೀಯರು ವಂಚನೆಗೊಳಗಾಗುವುದನ್ನು ತಡೆಯಲು ಮತ್ತು ವಿದೇಶಿಗರು ಸ್ಥಳೀಯರನ್ನು ಮದುವೆಯಾಗುವುದರಿಂದ ಹೆಚ್ಚುತ್ತಿರುವ ಮಾದಕ ದ್ರವ್ಯ ಮಾರಾಟವನ್ನು ತಡೆಯಲು ಈ ಕ್ರಮವು ಮುಖ್ಯವಾಗಿದೆ, ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಮತ್ತು ನಾಗರಿಕರು ಇದನ್ನು ವಿರೋಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT