ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ: ಮತ್ತೆ ಎರಡು ಕ್ಷಿಪಣಿ ಪರೀಕ್ಷೆ

Last Updated 21 ಫೆಬ್ರುವರಿ 2023, 2:09 IST
ಅಕ್ಷರ ಗಾತ್ರ

ಸೋಲ್‌: ಉತ್ತರ ಕೊರಿಯಾವು ಮೂರು ದಿನಗಳಲ್ಲಿ ಸೋಮವಾರ ತನ್ನ ಎರಡನೇ ಕ್ಷಿಪಣಿ ಪ್ರಯೋಗ ನಡೆಸಿದ್ದು, ಎರಡು ಲಘು ವ್ಯಾಪ್ತಿಯ ಕ್ಷಿಪಣಿಗಳು ಜಪಾನ್‌ನ ಆರ್ಥಿಕ ವಲಯಕ್ಕೆ ಒಳಪಟ್ಟ ಸಮುದ್ರದ ಬಳಿ ಬಂದು ಬಿದ್ದಿವೆ.

ಇದೊಂದು ಗಂಭೀರ ಬೆಳವಣಿಗೆಯಾಗಿದ್ದು, ತಕ್ಷಣ ತುರ್ತು ಸಭೆ ಕರೆಯಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಜಪಾನ್ ಕೋರಿಕೊಂಡಿದೆ.

ಈ ಎರಡು ಕ್ಷಿಪಣಿಗಳು 395 ಕಿ.ಮೀ ದೂರದ ಗುರಿಯನ್ನು ಹೊಂದಿದ್ದವು ಎಂದು ದೇಶದ ಅಧಿಕೃತ ಸುದ್ದಿಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT