ಜಲ ವಿವಾದ ಕುರಿತು ಮಾತುಕತೆ: ಭಾರತಕ್ಕೆ ಭೇಟಿ ನೀಡಲಿರುವ ಪಾಕ್ ನಿಯೋಗ

ಇಸ್ಲಾಮಾಬಾದ್: ಎರಡು ರಾಷ್ಟ್ರಗಳ ನಡುವಣ ಜಲ ವಿವಾದದ ಕುರಿತು ಚರ್ಚಿಸಲು ಐವರು ಸದಸ್ಯರುಳ್ಳ ಪಾಕಿಸ್ತಾನ ನಿಯೋಗವು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದೆ.
ಮೇ 30-31ರಂದು ನವದೆಹಲಿಯಲ್ಲಿ ಮಾತುಕತೆ ನಡೆಯಲಿದೆ ಎಂದು ಸಿಂಧೂ ಜಲ ನಿರ್ವಹಣೆಯ ಪಾಕಿಸ್ತಾನ ಕಮಿಷನರ್ ಸೈಯದ್ ಮುಹಮ್ಮದ್ ಮೆಹರ್ ಅಲಿ ಶಾ ಹೇಳಿದ್ದಾರೆ.
ವಾಘಾ ಗಡಿ ಮುಲಕ ನಿಯೋಗವು ಭಾರತ ಪ್ರವಾಸ ಕೈಗೊಳ್ಳಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.