ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಮೇಲಿನ ಆಕ್ರಮಣ ಅಧಿಕಾರದ ವಿಕೃತ ದುರ್ಬಳಕೆ: ಪೋಪ್ ಫ್ರಾನ್ಸಿಸ್

Last Updated 18 ಮಾರ್ಚ್ 2022, 11:36 IST
ಅಕ್ಷರ ಗಾತ್ರ

ಬ್ರಟಿಸ್ಲಾವ: ಉಕ್ರೇನ್ ಮೇಲಿನ ಆಕ್ರಮಣ ಪಕ್ಷಪಾತದ ಹಿತಾಸಕ್ತಿಗಳ ಅಧಿಕಾರದ ವಿಕೃತ ದುರ್ಬಳಕೆ ಎಂದು ಕ್ರಿಶ್ಚಿಯನ್ ಧರ್ಮ ಗುರು ಪೋಪ್ ಫ್ರಾನ್ಸಿಸ್ ಹೇಳಿದ್ದು, ಜನರ ಮೇಲಿನ ಕ್ರೂರ ಹಿಂಸಾಚಾರವನ್ನು ಖಂಡಿಸಿದ್ದಾರೆ.

ಯುದ್ಧ ಆರಂಭವಾದಾಗಿನಿಂದ ತಮ್ಮ ಖಂಡನಾ ಹೇಳಿಕೆಯಲ್ಲಿ ಪೋಪ್, ರಷ್ಯಾ ಪದವನ್ನು ಬಳಸಿಲ್ಲ. ಸ್ವೀಕಾರಾರ್ಹವಲ್ಲದ ಆಕ್ರಮಣ ಎಂದೇ ಟೀಕಿಸುತ್ತಿದ್ದಾರೆ.

ಸ್ಲೊವಾಕಿಯಾದ ರಾಜಧಾನಿ ಬ್ರಟಿಸ್ಲಾವದ ಕ್ಯಾಥೋಲಿಕ್ ಚರ್ಚ್‌ನ ಸಭೆಯಲ್ಲಿ ಇಂದು ಮತ್ತೊಂದು ಖಂಡನಾ ಹೇಳಿಕೆ ನೀಡಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT