ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಮಂದಿ ಇದ್ದ ಉಕ್ರೇನ್ ಮಿಲಿಟರಿ ವಿಮಾನ ಪತನ: ವರದಿ

Last Updated 24 ಫೆಬ್ರುವರಿ 2022, 15:02 IST
ಅಕ್ಷರ ಗಾತ್ರ

ಕೀವ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಯುದ್ಧ ವಿಮಾನವು ಪತನಗೊಂಡಿದೆ ಎಂದು ತುರ್ತು ಸೇವೆಗಳ ವಿಭಾಗದ ವರದಿ ತಿಳಿಸಿದೆ.

ರಷ್ಯಾದಿಂದ ಆಕ್ರಮಣ ನಡೆಯುತ್ತಿರುವ ಬೆನ್ನಲ್ಲೇ ರಾಜಧಾನಿ ಕೀವ್‌ನಿಂದ ದಕ್ಷಿಣಕ್ಕೆ 20 ಕಿ.ಮೀ. ದೂರದಲ್ಲಿ 14 ಮಂದಿ ಇದ್ದವಿಮಾನವು ಪತನಗೊಂಡಿದೆ ಎಂದು ಹೇಳಿದೆ.

ಈ ಘಟನೆಯಲ್ಲಿ ಹಲವರು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಗುರುವಾರದಂದು ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ನಗರದ ಹಲವೆಡೆ ದಾಳಿ ನಡೆಸಿದ್ದು, ಅಪಾರ ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT