ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನ ಹಳ್ಳಿಯಲ್ಲಿ 7 ಜನರನ್ನು ಕೊಂದ ರಷ್ಯಾ ಸೇನೆ: ಅಪರಾಧ ಮರೆಮಾಚಲು ಸ್ಫೋಟ

Last Updated 13 ಏಪ್ರಿಲ್ 2022, 14:26 IST
ಅಕ್ಷರ ಗಾತ್ರ

ಕೀವ್: ರಷ್ಯಾ ಸೇನೆ ನಡೆಸುತ್ತಿರುವ ನರಮೇಧದ ಕುರಿತಂತೆ ಮತ್ತೊಂದು ಘಟನೆಯನ್ನು ಉಕ್ರೇನ್ ಜಗತ್ತಿನ ಮುಂದಿಟ್ಟಿದೆ.

ದಕ್ಷಿಣ ಉಕ್ರೇನ್‌ನ ಹಳ್ಳಿಯೊಂದರಲ್ಲಿ ರಷ್ಯಾ ಪಡೆಗಳು 6 ಮಂದಿ ಪುರುಷರು ಮತ್ತು ಒಬ್ಬ ಮಹಿಳೆಯ ಹತ್ಯೆ ಮಾಡಿದೆ. ಅದರ ಸಾಕ್ಷಿಗಳನ್ನು ಮುಚ್ಚಿಹಾಕಲು ಕಟ್ಟಡವನ್ನು ಸ್ಫೋಟಿಸಲಾಗಿದೆ ಎಂದು ಉಕ್ರೇನ್‌ನ ತನಿಖಾಧಿಕಾರಿಗಳು ಬುಧವಾರ ಹೇಳಿದ್ದಾರೆ.

‘ಏಪ್ರಿಲ್ 12ರಂದು ಪ್ರಡೈನ್ ಹಳ್ಳಿಯಲ್ಲಿ ರಷ್ಯಾ ಸೇನೆ 6 ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಅವರ ಮನೆಯಲ್ಲೇ ಹತ್ಯೆ ಮಾಡಿದೆ. ಬಳಿಕ, ತಮ್ಮ ಅಪರಾಧವನ್ನು ಮುಚ್ಚಿಡಲು ಮೃತದೇಹಗಳಿದ್ದ ಕಟ್ಟಡವನ್ನೇ ಸ್ಫೋಟಿಸಿದ್ದಾರೆ’ ಎಂದು ತನಿಖಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT