ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ ಅಧ್ಯಕ್ಷ, ಸಭಾಪತಿ, ಸಚಿವರಿಗೆ ಕೊರೊನಾ

ಕಳೆದ 28 ದಿನಗಳಲ್ಲಿ 1,40,965 ಕೊರೊನಾ ಪ್ರಕರಣ ದೃಢ
Last Updated 5 ಜುಲೈ 2022, 12:54 IST
ಅಕ್ಷರ ಗಾತ್ರ

ಸಿಂಗಪುರ: ಸಿಂಗಪುರ ಅಧ್ಯಕ್ಷ ಹಲಿಮಹ್‌ ಯಾಕೂಬ್‌, ಸಂಸತ್‌ ಸಭಾಪತಿ ತನ್‌–ಚೌನ್‌–ಜಿನ್‌ ಮತ್ತು ಸಚಿವ ಎಡ್ವಿನ್‌ ಟೋಂಗ್‌ ಅವರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.

ಸಿಂಗಪುರದಲ್ಲಿ ಕಳೆದ 28 ದಿನಗಳಲ್ಲಿ 1,40,965 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

2019ರಲ್ಲಿ ಸಾಂಕ್ರಾಮಿಕ ಆರಂಭವಾದಾಗಿನಿಂದ14,73,180 ಮಂದಿಗೆ ಸೋಂಕು ತಗುಲಿದ್ದು, 1,419 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT