ಭಾನುವಾರ, ಮೇ 22, 2022
23 °C

ಬ್ರಿಟಿಷ್ ಕಾದಂಬರಿಕಾರ ಜ್ಯಾಕ್‌ ಹಿಗ್ಗಿನ್ಸ್‌ ನಿಧನ

ಎಪಿ Updated:

ಅಕ್ಷರ ಗಾತ್ರ : | |

ಲಂಡನ್‌ (ಎಪಿ): ‘ದಿ ಈಗಲ್‌ ಹ್ಯಾಸ್‌ ಲ್ಯಾಂಡೆಡ್‌’ ಖ್ಯಾತಿಯ ಕಾದಂಬರಿಕಾರ ಜ್ಯಾಕ್‌ ಹಿಗ್ಗಿನ್ಸ್‌(92) ಜೆರ್ಸಿ ದ್ವೀಪದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.

ಹಿಗ್ಗಿನ್ಸ್‌ 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅವರ 2.50 ಕೋಟಿಗೂ ಹೆಚ್ಚು ಕೃತಿಗಳು ಮಾರಾಟವಾಗಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.