ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ದಂಪತಿಯಿಂದ ಹ್ಯೂಸ್ಟನ್‌ ವಿಶ್ವವಿದ್ಯಾಲಯಕ್ಕೆ ₹8.30 ಕೋಟಿ ದೇಣಿಗೆ!

Last Updated 19 ಅಕ್ಟೋಬರ್ 2022, 16:21 IST
ಅಕ್ಷರ ಗಾತ್ರ

ಹ್ಯೂಸ್ಟನ್‌ (ಪಿಟಿಐ): ಭಾರತ ಮೂಲದ ಅಮೆರಿಕದ ಉದ್ಯಮಿ, ವಿಕೆಸಿ ಗ್ರೂಪ್‌ನ ಅಧ್ಯಕ್ಷ ಬ್ರಿಜ್‌ ಅಗರ್‌ವಾಲ್– ಸುನಿತಾ ಅವರು ಹ್ಯೂಸ್ಟನ್‌ ವಿಶ್ವವಿದ್ಯಾಲಯದ (ಯುಎಚ್‌) ಕಾಲೇಜ್‌ ಆಫ್‌ ಟೆಕ್ನಾಲಜಿ ಪ್ರಯೋಗಾಲಯ ಅಭಿವೃದ್ಧಿಗೊಳಿಸಲು ₹ 8.30 ಕೋಟಿ (1 ದಶಲಕ್ಷ ಡಾಲರ್‌) ದೇಣಿಗೆ ನೀಡಿದ್ದಾರೆ.

ಬ್ರಿಜ್‌ ಅಗರ್‌ವಾಲ್‌ ಅವರು ಈ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯೂ ಹೌದು. ಗ್ರೇಟರ್‌ ಹ್ಯೂಸ್ಟನ್‌ನ ಉಪನಗರವಾದ ಶುಗರ್‌ ಲ್ಯಾಂಡ್‌ನಲ್ಲಿಯ ಕ್ಯಾಂಪಸ್‌ಗೆ ಈ ದೇಣಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT