ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕೋವ್ಯಾಕ್ಸಿನ್‌ ಬಳಕೆಗೆ ವಿಯೆಟ್ನಾಂ ಅನುಮೋದನೆ

Last Updated 10 ನವೆಂಬರ್ 2021, 7:40 IST
ಅಕ್ಷರ ಗಾತ್ರ

ಹೊನೊಯ್‌: ಭಾರತದ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ವಿಯೆಟ್ನಾಂ ಬುಧವಾರ ಅನುಮೋದನೆ ನೀಡಿದೆ.

ಕೋವ್ಯಾಕ್ಸಿನ್‌ ಸೇರಿದಂತೆ ಈ ವರೆಗೆ ಒಟ್ಟು 9 ಲಸಿಕೆಗಳ ತುರ್ತು ಬಳಕೆಗೆ ದೇಶ ಅನುಮೋದನೆ ನೀಡಿದೆ ಎಂದು ಎಂದು ವಿಯೆಟ್ನಾಂನ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಯ 1.5 ಕೋಟಿ ಡೋಸ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದಾಗಿ ವಿಯೆಟ್ನಾಂ ಸರ್ಕಾರ ಜುಲೈನಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT