ವೃಶ್ಚಿಕ ರಾಶಿ: ವಿಶ್ವಾವಸು ನಾಮ ಸಂವತ್ಸರದ ಯುಗಾದಿ ರಾಶಿ ಭವಿಷ್ಯ-2025

ಇದು 2025ರ ಯುಗಾದಿ ರಾಶಿ ಭವಿಷ್ಯ. ಯುಗಾದಿ ಎಂದರೆ ಹೊಸ ವರ್ಷ. ವಿಶ್ವಾವಸು ನಾಮ ಸಂವತ್ಸರದ ಯುಗಾದಿ ವರ್ಷದಲ್ಲಿ ವೃಶ್ಚಿಕ ರಾಶಿಯ ಭವಿಷ್ಯ. ವರ್ಷವಿಡೀ ಆರೋಗ್ಯ, ಶಿಕ್ಷಣ, ಸಂತಸ, ಉದ್ಯೋಗ - ಇವುಗಳು ಹೇಗಿರಲಿವೆ? ವೇದ ವಿದ್ವಾನ್ ಟಿ.ವಿ.ಅಜಿತ್ ಕಾರಂತ ಅವರು ವಿವರಿಸಿದ್ದಾರೆ. ಗಮನಿಸಿ. ಇದು ರಾಶಿಯ ಗೋಚಾರ ಫಲ ಮಾತ್ರ. ಆಯಾ ವ್ಯಕ್ತಿಯ ಹುಟ್ಟಿದ ಸಮಯ, ನಕ್ಷತ್ರ, ಗ್ರಹಗಳ ಕೂಟ, ದಶಾಭುಕ್ತಿ ಮುಂತಾದವುಗಳ ಆಧಾರದಲ್ಲಿ ನಿರ್ದಿಷ್ಟ ಶುಭಾಶುಭ ಫಲಗಳು ನಿರ್ಣಯವಾಗಲಿವೆ.

Festivals in Karnataka – A Prajavani Special Feature | ಕರ್ನಾಟಕದ ಹಬ್ಬಗಳು – ಪ್ರಜಾವಾಣಿಯ ವಿಶೇಷ ವೈಶಿಷ್ಟ್ಯ | Karnatakada Habbagalu – Prajavaniya Vishesha Vaishishtya
www.prajavani.net