ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಎನ್.ಮಲ್ಲೇಶ್

ಸಂಪರ್ಕ:
ADVERTISEMENT

ಚುರುಮುರಿ | ಬ್ರೇಕಿಂಗ್ ನ್ಯೂಸ್!

ಪೆನ್‌ಡ್ರೈವ್ ನ್ಯೂಸ್ ಬೆನ್ನುಹತ್ತಿ ಬಿಸಿಲಲ್ಲಿ ಗರಗರ ತಿರುಗಿ ತಲೆತಿರುಗಿ ಬಿದ್ದಿದ್ದ ಟಿ.ವಿ. ರಿಪೋಟ್ರು ತೆಪರೇಸಿಯನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು.
Last Updated 9 ಮೇ 2024, 23:51 IST
ಚುರುಮುರಿ | ಬ್ರೇಕಿಂಗ್ ನ್ಯೂಸ್!

ಚುರುಮುರಿ: ನೋಟು ನೋಟು ಎನಬೇಡ...

‘ದುಬ್ಬೀರ, ಈ ಮತಾಂಧ ಅಂದ್ರೆ ಏನ್ಲೆ?’ ಹರಟೆ ಕಟ್ಟೆಯಲ್ಲಿ ಚಾ ಕುಡಿಯುತ್ತ ಗುಡ್ಡೆ ಕೇಳಿದ.
Last Updated 4 ಮೇ 2024, 1:26 IST
ಚುರುಮುರಿ: ನೋಟು ನೋಟು ಎನಬೇಡ...

ಚುರುಮುರಿ | ಕೆಟ್ಟ ಸುದ್ದಿ!

‘ಏನ್ರಲೆ ಹೊಸ ಸುದ್ದಿ? ಎಷ್ಟಾತು ಎಲೆಕ್ಷನ್ ಕಮಾಯಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
Last Updated 25 ಏಪ್ರಿಲ್ 2024, 20:09 IST
ಚುರುಮುರಿ | ಕೆಟ್ಟ ಸುದ್ದಿ!

ಚುರುಮುರಿ: ಜಗವೇ ನಾಟಕರಂಗ!

ಚುರುಮುರಿ
Last Updated 18 ಏಪ್ರಿಲ್ 2024, 19:29 IST
ಚುರುಮುರಿ: ಜಗವೇ ನಾಟಕರಂಗ!

ಚುರುಮುರಿ: ಕುಕ್ಕರು-ಲಿಕ್ಕರು!

‘ಏನ್ರಲೆ, ಉಗಾದಿ ಎಲ್ಲ ಮುಗೀತ? ಚಂದ್ರದರ್ಶನ ಆತಾ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
Last Updated 11 ಏಪ್ರಿಲ್ 2024, 23:30 IST
ಚುರುಮುರಿ: ಕುಕ್ಕರು-ಲಿಕ್ಕರು!

ಚುರುಮುರಿ: ಮ್ಯಾಚ್ ಫಿಕ್ಸಿಂಗ್!

‘ಓ... ಸಿಟ್ಟು ಬಂತಾ? ಎಂತೆಂಥೋರ ಮುನಿಸು, ಸಿಟ್ಟನ್ನೇ ಶಮನ ಮಾಡೀವಂತೆ, ನಿನ್ ಸಿಟ್ಟು ಇಳ್ಸಾಕೆ ಆ ಬ್ರಹ್ಮನ್ನೇನಾದ್ರೂ ಕರೆಸ್ಬೇಕಾ?’ ಗುಡ್ಡೆ ಮಾತಿಗೆ ಮಂಜಮ್ಮಗೂ ನಗು ತಡೆಯಲಾಗಲಿಲ್ಲ.
Last Updated 5 ಏಪ್ರಿಲ್ 2024, 0:06 IST
ಚುರುಮುರಿ: ಮ್ಯಾಚ್ ಫಿಕ್ಸಿಂಗ್!

ಚುರುಮುರಿ: ಹೊಡೀರಿ ಕಪಾಳಕ್ಕೆ!

‘ನಿಮ್ ಪಾರ್ಟೀಲಿ ಚಾ ಒಂದೇ ಗ್ಯಾರಂಟಿ. ನಮ್ ಕೈ ಪಾರ್ಟಿಗೆ ಬಾ, ಮೊಹಬ್ಬತ್ ಕಾ ದುಖಾನ್... ಅಂದ್ರೆ ಪ್ರೀತಿ ಅಂಗಡೀನೇ ಇಟ್ಟಿದೀವಿ’ ಎಂದ ಗುಡ್ಡೆ.
Last Updated 28 ಮಾರ್ಚ್ 2024, 22:36 IST
ಚುರುಮುರಿ: ಹೊಡೀರಿ ಕಪಾಳಕ್ಕೆ!
ADVERTISEMENT
ADVERTISEMENT
ADVERTISEMENT
ADVERTISEMENT