ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ

ADVERTISEMENT

ಕ್ಷೇಮ–ಕುಶಲ: ವೆರಿಕೋಸ್; ಉಬ್ಬಿದ ರಕ್ತನಾಳಗಳು

ಜೀವವಿಕಾಸದ ಆದ್ಯತೆಯಲ್ಲಿ ಯಾವುದೋ ಸ್ಥಾನದಲ್ಲಿದ್ದ ಮನುಷ್ಯಪ್ರಾಣಿ ಉತ್ತುಂಗಕ್ಕೆ ಏರಿದ್ದು ಹಲವಾರು ಬದಲಾವಣೆಗಳ ದೆಸೆಯಿಂದ. ಇಂತಹ ಒಂದು ಬದಲಾವಣೆ ಎರಡು ಕಾಲುಗಳ ಮೇಲೆ ಬಹುಕಾಲ ನಿಲ್ಲಬಲ್ಲ ವೈಶಿಷ್ಟ್ಯ.
Last Updated 18 ಮಾರ್ಚ್ 2024, 22:38 IST
ಕ್ಷೇಮ–ಕುಶಲ: ವೆರಿಕೋಸ್; ಉಬ್ಬಿದ ರಕ್ತನಾಳಗಳು

ಕ್ಷೇಮ–ಕುಶಲ: ಗ್ಲಾಕೋಮಾ; ಅಂಧತ್ವಕ್ಕೆ ನಾಂದಿ 

‘ಗ್ಲಾಕೋಮಾ’ ಕಣ್ಣುಗಳ ದೃಷ್ಟಿನರ(Optic Nerve)ಕ್ಕೆ ಸಂಬಂಧಿಸಿದ ರೋಗ. ಸಾಮಾನ್ಯವಾಗಿ ಗ್ಲಾಕೋಮಾ ರೋಗದ ಆರಂಭದಲ್ಲಿ ಹೊರಭಾಗದ ದೃಷ್ಟಿ ಕುಂಠಿತವಾಗುತ್ತದೆ. ಯಾವುದೇ ಚಿಕಿತ್ಸೆ ನೀಡದಿದ್ದಲ್ಲಿ ಮಧ್ಯಭಾಗದ ದೃಷ್ಟಿಶಕ್ತಿ ಕೂಡ ಕುಂಠಿತವಾಗಿ ಕುರುಡುತನ ಉಂಟಾಗಬಹುದು.
Last Updated 18 ಮಾರ್ಚ್ 2024, 21:49 IST
ಕ್ಷೇಮ–ಕುಶಲ: ಗ್ಲಾಕೋಮಾ; ಅಂಧತ್ವಕ್ಕೆ ನಾಂದಿ 

World Kidney Day: ಮೂತ್ರಪಿಂಡ ಸಮಸ್ಯೆಗೆ ಕುಡಿಯುವ ನೀರೇ ಮದ್ದು

ಪ್ರಜಾವಾಣಿ ಫೋನ್ ಇನ್‌: ಚಿರಾಯು ಆಸ್ಪತ್ರೆಯ ಡಾ.ಆನಂದ ಶಂಕರ, ಡಾ.ಪೂರ್ಣಿಮಾ ತಡಕಲ್ ಸಲಹೆ
Last Updated 14 ಮಾರ್ಚ್ 2024, 5:14 IST
World Kidney Day: ಮೂತ್ರಪಿಂಡ ಸಮಸ್ಯೆಗೆ ಕುಡಿಯುವ ನೀರೇ ಮದ್ದು

ಕ್ಷೇಮ ಕುಶಲ ಅಂಕಣ: ಸೋಲಿಗೆ ಹೆದರಬೇಡಿ

ಪ್ರಪಂಚದ ಮನ್ನಣೆಗೆ ಕಾತರಿಸದೆ ನಮ್ಮನ್ನು ನಾವು ಸ್ವೀಕರಿಸಿಕೊಳ್ಳುವುದೇ ನಿಜವಾದ ಗೆಲುವು. ಹೀಗೆ ಸ್ವೀಕರಿಸುವುದರಿಂದ ಹೊರಪ್ರಪಂಚದ ಸೋಲಿನ ಬಗ್ಗೆ ಭಯ ಇರದು....
Last Updated 12 ಮಾರ್ಚ್ 2024, 0:30 IST
ಕ್ಷೇಮ ಕುಶಲ ಅಂಕಣ: ಸೋಲಿಗೆ ಹೆದರಬೇಡಿ

Health Tips: ಬಿಸಿಲ ಬೇಗೆಯಲ್ಲಿ ಕಾಯಿಲೆಗಳ ತಡೆಗೆ ವಿಧಾನಗಳು

ಯುಗಾದಿಯ ಮೊದಲ ದಿನದಿಂದ ವಸಂತ ಋತು. ಅನಂತರ ಗ್ರೀಷ್ಮ ಅಥವಾ ಅತಿ ಬಿಸಿಲಿನ ದಿನಗಳ ಎರಡು ತಿಂಗಳು. ಮುಂದಿನದು ಮಳೆಗಾಲದ ಎರಡು ತಿಂಗಳು. ಅದುವೆ ವರ್ಷಋತು. ಅನಂತರದ್ದು ಶರದೃತು, ಹೇಮಂತ ಋತುಗಳು.
Last Updated 12 ಮಾರ್ಚ್ 2024, 0:30 IST
Health Tips: ಬಿಸಿಲ ಬೇಗೆಯಲ್ಲಿ ಕಾಯಿಲೆಗಳ ತಡೆಗೆ ವಿಧಾನಗಳು

ಗುಟ್ಕಾದಲ್ಲಿ ಫ್ಲೋರೈಡ್‌ ಅಂಶವೇ ಬಾಯಿ ಕ್ಯಾನ್ಸರ್‌ಗೆ ಕಾರಣ: ಎಚ್‌ಸಿಜಿ ಆಸ್ಪತ್ರೆ

ಗುಟ್ಕಾ ಮತ್ತು ಪಾನ್‌ ಮಸಾಲಾಗಳಲ್ಲಿ ಫ್ಲೋರೈಡ್‌ ಅಂಶವು ಅಪಾಯಕಾರಿ ಪ್ರಮಾಣದಲ್ಲಿ ಇರುವುದರಿಂದ ಇದನ್ನು ಸೇವಿಸುವವರ ಬಾಯಿಯ ಕೆಳ ಲೋಳ್ಪೊರೆಯಲ್ಲಿ ನಾರುಗಟ್ಟುವಿಕೆಗೆ (ಬಾಯಿ ಬಿಗಿತ) ಕಾರಣವಾಗುತ್ತಿದೆ. ಅಡಿಕೆ ಕಾರಣವಲ್ಲ ಎಂದು ಎಚ್‌ಸಿಜಿ ಆಸ್ಪತ್ರೆ ಅಧ್ಯಯನ ತಿಳಿಸಿದೆ.
Last Updated 7 ಮಾರ್ಚ್ 2024, 0:21 IST
ಗುಟ್ಕಾದಲ್ಲಿ  ಫ್ಲೋರೈಡ್‌ ಅಂಶವೇ ಬಾಯಿ ಕ್ಯಾನ್ಸರ್‌ಗೆ ಕಾರಣ: ಎಚ್‌ಸಿಜಿ ಆಸ್ಪತ್ರೆ

217 ಬಾರಿ Covid ಲಸಿಕೆ ಪಡೆದ ವ್ಯಕ್ತಿಯ ರೋಗನಿರೋಧಕ ಶಕ್ತಿ ಕುಗ್ಗಿಲ್ಲ ಎಂದ ವರದಿ!

ಕೋವಿಡ್‌–19 ಸೋಂಕು ನಿಯಂತ್ರಣಕ್ಕೆ ನೀಡಲಾಗುವ ಲಸಿಕೆಯನ್ನು 217 ಬಾರಿ ಪಡೆದಿರುವುದಾಗಿ ಹೇಳಿದ ಜರ್ಮನಿಯ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ ಸಂಶೋಧಕರು, ‘ಇದು ಆತನ ರೋಗ ನಿರೋಧಕ ಶಕ್ತಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬದಲಿಗೆ ಎಲ್ಲವೂ ಅತ್ಯುತ್ತಮವಾಗಿದೆ’ ಎಂದಿದ್ದಾರೆ.
Last Updated 6 ಮಾರ್ಚ್ 2024, 11:53 IST
217 ಬಾರಿ Covid ಲಸಿಕೆ ಪಡೆದ ವ್ಯಕ್ತಿಯ ರೋಗನಿರೋಧಕ ಶಕ್ತಿ ಕುಗ್ಗಿಲ್ಲ ಎಂದ ವರದಿ!
ADVERTISEMENT

ದಾವಣಗೆರೆ | ಮಿದುಳು ಜ್ವರ; ಬಾಲಕಿ ಸಾವು - ರೋಗ ಹೇಗೆ ಹರಡುತ್ತದೆ?

ದಾವಣಗೆರೆ: ಮಿದುಳು ಜ್ವರದಿಂದ (ಜಪಾನೀಸ್ ಎನ್ಸೆಫಾಲಿಟಿಸ್ –ಜೆಇ) ಬಳಲುತ್ತಿದ್ದ 11 ವರ್ಷದ ಬಾಲಕಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದಾಳೆ.
Last Updated 5 ಮಾರ್ಚ್ 2024, 14:11 IST
ದಾವಣಗೆರೆ | ಮಿದುಳು ಜ್ವರ; ಬಾಲಕಿ ಸಾವು - ರೋಗ ಹೇಗೆ ಹರಡುತ್ತದೆ?

ಕ್ಷೇಮ–ಕುಶಲ: ಅತಿಸೂಕ್ಷ್ಮ ಪ್ರವೃತ್ತಿಯೆ? ಹೆದರದಿರಿ

ಸೂಕ್ಷ್ಮತೆ ಒಳ್ಳೆಯದು. ಅದು ಪ್ರಜ್ಞಾಪೂರ್ವಕವಾಗಿ ವರ್ತಿಸುತ್ತಾ ಜೀವನದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಲು ಸಹಕರಿಸುತ್ತದೆ.
Last Updated 5 ಮಾರ್ಚ್ 2024, 0:33 IST
ಕ್ಷೇಮ–ಕುಶಲ: ಅತಿಸೂಕ್ಷ್ಮ ಪ್ರವೃತ್ತಿಯೆ? ಹೆದರದಿರಿ

ಕ್ಷೇಮ–ಕುಶಲ: ಕಂಟಕವಾಗದಿರಲಿ ಗರ್ಭಕಂಠದ ಕ್ಯಾನ್ಸರ್

ಜಗತ್ತಿನಲ್ಲಿ ಸ್ತ್ರೀಯರನ್ನು ಕಾಡುವ ಕ್ಯಾನ್ಸರ್‌ಗಳ ಪೈಕಿ ಸ್ತನಗಳು, ಶ್ವಾಸಕೋಶಗಳು, ಕರುಳಿನ ನಂತರ ಗರ್ಭಕಂಠದ ಕ್ಯಾನ್ಸರ್‌ಗೆ ನಾಲ್ಕನೆಯ ಸ್ಥಾನ. ವಾರ್ಷಿಕವಾಗಿ ಸುಮಾರು ಆರೂವರೆ ಲಕ್ಷ ಸ್ತ್ರೀಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗುತ್ತಿದೆ.
Last Updated 4 ಮಾರ್ಚ್ 2024, 22:56 IST
ಕ್ಷೇಮ–ಕುಶಲ: ಕಂಟಕವಾಗದಿರಲಿ ಗರ್ಭಕಂಠದ ಕ್ಯಾನ್ಸರ್
ADVERTISEMENT