ಹೊಳಲ್ಕೆರೆ| ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಪೈಪ್ಲೈನ್ ಅಳವಡಿಸಿದ ಯುವಕರು
Youth Contribution: ನಂದನ ಹೊಸೂರಿನ ಎಂಟು ಯುವಕರು ತಮ್ಮದೇ ಖರ್ಚಿನಲ್ಲಿ 300 ಮೀಟರ್ ದೂರದ ಓವರ್ ಹೆಡ್ ಟ್ಯಾಂಕ್ ನಿಂದ ಶಾಲೆಯವರೆಗೆ ಪೈಪ್ ಲೈನ್ ಅಳವಡಿಸಿ ಶೌಚಾಲಯ ಮತ್ತು ಬಿಸಿಯೂಟ ವ್ಯವಸ್ಥೆಗೆ ನೀರಿನ ಸಂಪರ್ಕ ಕಲ್ಪಿಸಿದ್ದಾರೆ.Last Updated 9 ಡಿಸೆಂಬರ್ 2025, 5:38 IST