ಭಾನುವಾರ, 15 ಫೆಬ್ರುವರಿ 2026
×
ADVERTISEMENT
ಒಳನೋಟ: ಕಿನ್ನಾಳ ಕಲೆಗೀಗ ಯುವೋತ್ಸಾಹ
ಒಳನೋಟ: ಕಿನ್ನಾಳ ಕಲೆಗೀಗ ಯುವೋತ್ಸಾಹ
ಅಳಿವಿನಂಚಿನಲ್ಲಿದ್ದ ಹಳೇಬೇರಿಗೆ ಹೊಸ ಚಿಗುರು ನೀಡಿದ ಯುವಪಡೆ
ಫಾಲೋ ಮಾಡಿ
Published 15 ಫೆಬ್ರುವರಿ 2026, 0:30 IST
Last Updated 15 ಫೆಬ್ರುವರಿ 2026, 0:30 IST
Comments
ಕಿನ್ನಾಳ ಕಲಾಕೃತಿ ತಯಾರಿಕೆಯಲ್ಲಿ ಪ್ರದೀಪ್‌ ಆರೇರ

ಕಿನ್ನಾಳ ಕಲಾಕೃತಿ ತಯಾರಿಕೆಯಲ್ಲಿ ಪ್ರದೀಪ್‌ ಆರೇರ  

ಪ್ರಜಾವಾಣಿ ಚಿತ್ರಗಳು: ಭರತ್ ಕಂದಕೂರ

ಕಿನ್ನಾಳ ಕಲೆಯಲ್ಲಿ ಗೌರಿಮುಖ

ಕಿನ್ನಾಳ ಕಲೆಯಲ್ಲಿ ಗೌರಿಮುಖ

ಕಿನ್ನಾಳ ಕಲೆಗಳನ್ನು ಅರಳಿಸುತ್ತಿರುವ ರಮೇಶ ಹಾಗೂ ಪದ್ಮಾವತಿ ಚಿತ್ರಗಾರ ದಂಪತಿ

ಕಿನ್ನಾಳ ಕಲೆಗಳನ್ನು ಅರಳಿಸುತ್ತಿರುವ ರಮೇಶ ಹಾಗೂ ಪದ್ಮಾವತಿ ಚಿತ್ರಗಾರ ದಂಪತಿ

ಟಿಪಾಯಿ ಮೇಲೆ ಕಿನ್ನಾಳ ಕಲೆ

ಟಿಪಾಯಿ ಮೇಲೆ ಕಿನ್ನಾಳ ಕಲೆ

ದೇವರ ವಿಗ್ರಹ ಹಾಗೂ ಅಲಂಕಾರಿಕ ವಸ್ತುಗಳು ಎರಡನ್ನೂ ತಯಾರಿಸುವುದರಿಂದ ಬೇಡಿಕೆ ಹೆಚ್ಚಾಗಿದೆ. ಕೆಲಸ ಮಾಡಲು ಸಮಯ ಸಾಕಾಗುತ್ತಿಲ್ಲ. ಮತ್ತಷ್ಟು ಹೊಸಬರು ಬರುವ ಅಗತ್ಯವಿದೆ.
ಶಂಕರಪ್ಪ ಚಿತ್ರಗಾರ, ಕಲಾವಿದ
ಗಮನವಿಟ್ಟು ಕೆಲಸ ಮಾಡಿದರೆ ನಮ್ಮೂರಿನಿಂದಲೇ ಕೆಲಸ ಮಾಡಿ ಉತ್ತಮ ಆದಾಯ ಗಳಿಸಬಹುದು. ಯುವಜನತೆಗೆ ಬದುಕು ಕಟ್ಟಿಕೊಳ್ಳಲು ಕಿನ್ನಾಳ ಕಲೆ ದೊಡ್ಡ ವೇದಿಕೆಯಾಗಿದೆ.
ನಾಗರಾಜ ಚಿತ್ರಗಾರ, ಯುವ ಕಲಾವಿದ
ಕಿನ್ನಾಳ ಕಲೆಗೆ ಉತ್ತಮ ಮಾರುಕಟ್ಟೆಯಿದ್ದು, ಜನರ ಬೇಡಿಕೆಗೆ ತಕ್ಕಂತೆ ಕಲಾಕೃತಿಗಳನ್ನು ತಯಾರಿಸಬೇಕಾಗಿದೆ. ಇನ್ನಷ್ಟು ಯುವಕರಿಗೆ ತರಬೇತಿ ಅಗತ್ಯವಿದೆ.
ರಮೇಶ ಜಿ., ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT