ಸಂಪಾದಕೀಯ Podcast: ರಸ್ತೆ ಸುರಕ್ಷತೆಯಲ್ಲಿ ರಾಜಿ ಬೇಡ; ಜೀವದೊಂದಿಗೆ ಆಟ ಸಲ್ಲದು
Bus Fire Accident: ಹಿರಿಯೂರು ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಡಿಸೆಂಬರ್ 25ರಂದು ಖಾಸಗಿ ಸ್ಲೀಪರ್ ಬಸ್ ಮತ್ತು ಕಂಟೇನರ್ ಡಿಕ್ಕಿಯಿಂದ ಬೆಂಕಿ ಅವಘಡ ಸಂಭವಿಸಿ ಏಳು ಮಂದಿ ಮೃತಪಟ್ಟಿರುವುದು ವ್ಯವಸ್ಥೆಯ ವಿಫಲತೆಯಾಗಿದೆ.Last Updated 1 ಜನವರಿ 2026, 2:38 IST