ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ

ADVERTISEMENT

ನಿಮಗಿದು ತಿಳಿದಿರಲಿ: ಇಂಟರ್ನೆಟ್ ವೇಗದ ಅಸಲಿಯತ್ತು - Mbps ಅಥವಾ MBps?

ಬ್ರಾಡ್‌ಬ್ಯಾಂಡ್ ಅಥವಾ ಇಂಟರ್ನೆಟ್ ಸೇವೆಯನ್ನು ಒದಗಿಸುವ ಕಂಪನಿಯು 'ಸೆಕೆಂಡಿಗೆ 100 ಎಂಬಿಪಿಎಸ್ ಡೌನ್‌ಲೋಡ್ ವೇಗ ಇದೆ' ಅಂತ ಹೇಳಿಕೊಂಡಿದ್ದರೂ, ಒಂದು ಸೆಕೆಂಡಿನಲ್ಲಿ 100 ಎಂಬಿ ಫೈಲ್ ಅಥವಾ ವಿಡಿಯೊ ಡೌನ್‌ಲೋಡ್ ಮಾಡುವುದು ಸಾಧ್ಯವಾಗಿಲ್ಲ ಎಂಬುದು ಹೆಚ್ಚಿನವರ ದೂರು.
Last Updated 29 ನವೆಂಬರ್ 2023, 0:01 IST
ನಿಮಗಿದು ತಿಳಿದಿರಲಿ: ಇಂಟರ್ನೆಟ್ ವೇಗದ ಅಸಲಿಯತ್ತು - Mbps ಅಥವಾ MBps?

ಅಂಗಾಂಗಗಳಿಗೂ ಬಂತು ಮುದ್ರಣ ತಂತ್ರಜ್ಞಾನ!

3ಡಿ ಮುದ್ರಣ ತಂತ್ರಜ್ಞಾನದ ಮೂಲಕ ಮೂಳೆ, ‘ಲಿಗಮೆಂಟ್’ (ಅಸ್ಥಿರಜ್ಜು) ಹಾಗೂ ‘ಟೆಂಡಾನ್’(ಸ್ನಾಯುರಜ್ಜು)ಗಳನ್ನು ಮುದ್ರಿಸಿ ಪ್ರಕೃತಿ ಸಹಜವಾದ ಅಂಗವನ್ನು ಸಂಶೋಧಕರು ತಯಾರಿಸಿದ್ದಾರೆ.
Last Updated 28 ನವೆಂಬರ್ 2023, 23:46 IST
ಅಂಗಾಂಗಗಳಿಗೂ ಬಂತು ಮುದ್ರಣ ತಂತ್ರಜ್ಞಾನ!

ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ | ಭಾರತ ಜತೆ ಕೈಜೋಡಿಸಲು ನಾಸಾ ಸಿದ್ಧ: ನೆಲ್ಸನ್

ಅಮೆರಿಕ ಬಾಹ್ಯಾಕಾಶ ಸಂಸ್ಥೆ ಆಡಳಿತಾಧಿಕಾರಿ ನೆಲ್ಸನ್ ಹೇಳಿಕೆ
Last Updated 28 ನವೆಂಬರ್ 2023, 14:25 IST
ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ | ಭಾರತ ಜತೆ ಕೈಜೋಡಿಸಲು ನಾಸಾ ಸಿದ್ಧ: ನೆಲ್ಸನ್

ISRO: 600ಕ್ಕೂ ಹೆಚ್ಚು ಗಾಮಾ ರೇ ಸ್ಫೋಟ ಪತ್ತೆ ಹಚ್ಚಿದ ಆಸ್ಟ್ರೋಸ್ಯಾಟ್‌

ಆಸ್ಟ್ರೋಸ್ಯಾಟ್‌ ಬಾಹ್ಯಾಕಾಶ ದೂರದರ್ಶಕವು ಎಂಟು ವರ್ಷಗಳ ಅವಧಿಯಲ್ಲಿ 600ಕ್ಕೂ ಹೆಚ್ಚು ಗಾಮಾ ರೇ ಸ್ಫೋಟಗಳನ್ನು (ಜಿಆರ್‌ಬಿ) ಪತ್ತೆಹಚ್ಚಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.
Last Updated 28 ನವೆಂಬರ್ 2023, 13:00 IST
ISRO: 600ಕ್ಕೂ ಹೆಚ್ಚು ಗಾಮಾ ರೇ ಸ್ಫೋಟ 
ಪತ್ತೆ ಹಚ್ಚಿದ ಆಸ್ಟ್ರೋಸ್ಯಾಟ್‌

Samsung Galaxy A05 ಬಿಡುಗಡೆ: ಬೆಲೆ? ವೈಶಿಷ್ಟ್ಯತೆಗಳೇನು?

ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಇಂದು ತನ್ನ ಜನಪ್ರಿಯ ಗ್ಯಾಲಕ್ಸಿ A ಸರಣಿಗೆ ಹೊಸ ಸೇರ್ಪಡೆಯಾದ Galaxy A05 ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
Last Updated 28 ನವೆಂಬರ್ 2023, 7:38 IST
Samsung Galaxy A05 ಬಿಡುಗಡೆ: ಬೆಲೆ? ವೈಶಿಷ್ಟ್ಯತೆಗಳೇನು?

Video | ಖಾಸಗಿ ಜೆಟ್‌ ವಿಮಾನದಲ್ಲಿ ಅದ್ದೂರಿಯಾಗಿ ಮಗಳ ಮದುವೆ ಮಾಡಿದ ಉದ್ಯಮಿ

ಸಾಮಾನ್ಯವಾಗಿ ಮದುವೆಗಳನ್ನು ಕಲ್ಯಾಣ ಮಟಂಪ, ದೇವಸ್ಥಾನ, ಹಾಲ್‌ಗಳಲ್ಲಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಉದ್ಯಮಿ ತನ್ನ ಮಗಳ ಮದುವೆಯನ್ನು ಖಾಸಗಿ ಜೆಟ್‌ ವಿಮಾನದಲ್ಲಿ ಆಯೋಜಿಸಿದ್ದಾರೆ.
Last Updated 26 ನವೆಂಬರ್ 2023, 7:46 IST
Video | ಖಾಸಗಿ ಜೆಟ್‌ ವಿಮಾನದಲ್ಲಿ ಅದ್ದೂರಿಯಾಗಿ ಮಗಳ ಮದುವೆ ಮಾಡಿದ ಉದ್ಯಮಿ

Cybercrime | ಶಾಪವಾದ ‘ಆನ್‌ಲೈನ್ ವರ’

‘ಈ ಆನ್‌ಲೈನ್‌ ಯುಗದಲ್ಲಿ ಯಾರನ್ನು ನಂಬಬೇಕು? ಎಂಬುದೇ ಗೊತ್ತಾಗುತ್ತಿಲ್ಲ. 40 ವರ್ಷವಾದರೂ ನನಗೆ ಮದುವೆ ಆಗಿಲ್ಲ. ಹುಡುಗರನ್ನು ಹುಡುಕಿ ಸಾಕಾಯಿತು.
Last Updated 24 ನವೆಂಬರ್ 2023, 23:30 IST
Cybercrime | ಶಾಪವಾದ ‘ಆನ್‌ಲೈನ್ ವರ’
ADVERTISEMENT

ಅಂಟಾರ್ಕ್ಟಿಕದಲ್ಲಿ ದೊಡ್ಡ ಓಝೋನ್‌ ರಂಧ್ರ

ಸವಕಳಿಗೆ ಸಿಎಫ್‌ಸಿಗಳ ಮಾತ್ರ ಕಾರಣವಲ್ಲ: ನ್ಯೂಜಿಲೆಂಡ್‌ ವಿ.ವಿ, ಸಂಶೋಧಕರಿಂದ ಅಧ್ಯಯನ
Last Updated 22 ನವೆಂಬರ್ 2023, 16:08 IST
ಅಂಟಾರ್ಕ್ಟಿಕದಲ್ಲಿ ದೊಡ್ಡ ಓಝೋನ್‌ ರಂಧ್ರ

ಟ್ರೆಂಡ್ ಸೃಷ್ಟಿಸಿದ Gotilo ಹಾಡು ಯಾವ ಭಾಷೆಯದ್ದು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಗುಜರಾತಿ ಭಾಷೆಯ ‘ಗೊತಿಲೊ’ ಅಥವಾ ‘ಖಲಾಸಿ’ ಹಾಡು ಟ್ರೆಂಡ್‌ ಆಗುತ್ತಿದೆ.
Last Updated 22 ನವೆಂಬರ್ 2023, 14:22 IST
ಟ್ರೆಂಡ್ ಸೃಷ್ಟಿಸಿದ Gotilo ಹಾಡು ಯಾವ ಭಾಷೆಯದ್ದು ಗೊತ್ತಾ?

ಡಿಜಿಟಲ್‌ ಅಡುಗೆಮನೆ: ಫ್ರೈಯರ್‌ ಮೇಕರ್‌ಗಳಿಗೂ ಬಂತು ತಂತ್ರಜ್ಞಾನ

ಅಡುಗೆಮನೆಯ ಕೆಲಸ ಎಂದರೆ ಕೇವಲ ಅಡುಗೆಯ ಕೆಲಸವಷ್ಟೆ ಅಲ್ಲ; ಸ್ವಚ್ಛಂತೆಯಂಥ ಹಲವು ಇತರ ಕೆಲಸಗಳೂ ಇರುತ್ತವೆ.
Last Updated 21 ನವೆಂಬರ್ 2023, 23:40 IST
ಡಿಜಿಟಲ್‌ ಅಡುಗೆಮನೆ: ಫ್ರೈಯರ್‌ ಮೇಕರ್‌ಗಳಿಗೂ ಬಂತು ತಂತ್ರಜ್ಞಾನ
ADVERTISEMENT