ಮಹಿಳೆ ಮಾನಸಿಕ, ದೈಹಿಕ ಸಬಲರಾಗಲಿ: ಡಾ.ಅನಂತಮತಿ ಯಂಡೊಳ್ಳಿ
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುವುದರ ಜೊತೆಗೆ ಮಹಿಳೆಯರು ಮಾನಸಿಕವಾಗಿ, ದೈಹಿಕವಾಗಿ ಸಬಲರಾಗುವ ಮೂಲಕ ಕೌಟುಂಬಿಕ ಪ್ರಗತಿಗೆ ತಮ್ಮದೇ ಆದ ಬಹುಮುಖ್ಯ ಪಾತ್ರವಹಿಸಬೇಕಿದೆ ಎಂದು ಹೊಮಿಯೋಪಥಿ ತಜ್ಞೆ ಡಾ.ಅನಂತಮತಿ ಯಂಡೊಳ್ಳಿ ಹೇಳಿದರು.
Last Updated 6 ಜುಲೈ 2025, 3:10 IST