ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ: ಪಠ್ಯ ಪರಿಷ್ಕರಣೆ: ರಾಜಕೀಯ ನುಸುಳದಿರಲಿ– ಮಕ್ಕಳ ಬಗೆಗಿನ ಕಾಳಜಿ ಮುಖ್ಯವಾಗಲಿ

ಶಾಲಾ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಡುವಣ ಸಿದ್ಧಾಂತದ ಜಟಾಪಟಿಯು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು
Last Updated 5 ಜೂನ್ 2023, 0:37 IST
ಸಂಪಾದಕೀಯ: ಪಠ್ಯ ಪರಿಷ್ಕರಣೆ: ರಾಜಕೀಯ ನುಸುಳದಿರಲಿ– ಮಕ್ಕಳ ಬಗೆಗಿನ ಕಾಳಜಿ ಮುಖ್ಯವಾಗಲಿ

ಸಂಪಾದಕೀಯ | ಕುಸ್ತಿಪಟುಗಳ ಹೋರಾಟ: ಸರ್ಕಾರದ ಮೌನವೇಕೆ? ಈಗಲಾದರೂ ಸ್ಪಂದಿಸಿ

ಜೀವಮಾನದ ಸಾಧನೆ, ವರ್ಚಸ್ಸು ಮತ್ತು ಭವಿಷ್ಯದ ಅವಕಾಶಗಳನ್ನು ಪಣಕ್ಕಿಟ್ಟು ಬೀದಿಗಿಳಿದಿರುವ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಈಗಲಾದರೂ ಸ್ಪಂದಿಸಬೇಕು
Last Updated 2 ಜೂನ್ 2023, 19:51 IST
ಸಂಪಾದಕೀಯ | ಕುಸ್ತಿಪಟುಗಳ ಹೋರಾಟ: ಸರ್ಕಾರದ ಮೌನವೇಕೆ? ಈಗಲಾದರೂ ಸ್ಪಂದಿಸಿ

ಸಂಪಾದಕೀಯ | GDP ಬೆಳವಣಿಗೆ: ಎದ್ದುಕಾಣುವ ಸಾಧನೆ, ಮುಂದಿದೆ ಬೇಡಿಕೆ ಹೆಚ್ಚಿಸುವ ಸವಾಲು

ಈಗಿನ ಬೆಳವಣಿಗೆಯು ಪ್ರಸಕ್ತ ಆರ್ಥಿಕ ವರ್ಷದಲ್ಲಿಯೂ ಆಗುತ್ತದೆ ಎಂದು ನಿರೀಕ್ಷಿಸುವುದು, ರಾಜಕೀಯ ಲೆಕ್ಕಾಚಾರಗಳ ಆಧಾರದಲ್ಲಿ ಹೆಗ್ಗಳಿಕೆ ಪಡೆದುಕೊಳ್ಳಲು ಮುಂದಾಗುವುದು ಸರಿಯಲ್ಲ
Last Updated 1 ಜೂನ್ 2023, 21:43 IST
ಸಂಪಾದಕೀಯ | GDP ಬೆಳವಣಿಗೆ: ಎದ್ದುಕಾಣುವ ಸಾಧನೆ, ಮುಂದಿದೆ ಬೇಡಿಕೆ ಹೆಚ್ಚಿಸುವ ಸವಾಲು

ಸಂಪಾದಕೀಯ | ಮಣಿಪುರ ಹಿಂಸಾಚಾರ ಕೊನೆಗೊಳಿಸಿ, ಸಮಸ್ಯೆಗಳಿಗೆ ಪರಿಹಾರ ಸೂತ್ರ ರೂಪಿಸಿ

ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನೆಲೆಸುವಂತೆ ಮಾಡುವುದು ತಕ್ಷಣದ ಅಗತ್ಯ
Last Updated 31 ಮೇ 2023, 19:09 IST
ಸಂಪಾದಕೀಯ | ಮಣಿಪುರ ಹಿಂಸಾಚಾರ ಕೊನೆಗೊಳಿಸಿ, ಸಮಸ್ಯೆಗಳಿಗೆ ಪರಿಹಾರ ಸೂತ್ರ ರೂಪಿಸಿ

ಸಂಪಾದಕೀಯ | ರೋಚಕ ಕ್ಷಣಗಳ ಕಣಜ ಐಪಿಎಲ್‌ಗೆ ಚೆನ್ನೈ ಬಳಗವೇ ‘ಸೂಪರ್ ಕಿಂಗ್’

ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬರುವವರಿಗೆ ಸೂಕ್ತ ಮೂಲಸೌಲಭ್ಯ ಒದಗಿಸಲು, ಪ್ರೇಕ್ಷಕಸ್ನೇಹಿ ವ್ಯವಸ್ಥೆ ಮಾಡಲು ಬಿಸಿಸಿಐ ಮುಂದಾಗಬೇಕು.
Last Updated 30 ಮೇ 2023, 22:34 IST
ಸಂಪಾದಕೀಯ | ರೋಚಕ ಕ್ಷಣಗಳ ಕಣಜ ಐಪಿಎಲ್‌ಗೆ ಚೆನ್ನೈ ಬಳಗವೇ ‘ಸೂಪರ್ ಕಿಂಗ್’

ಸಂಪಾದಕೀಯ | ಸಮತೋಲನದ ಸಂಪುಟ; ನೀಗಿಸಬೇಕಿದೆ ಜನರ ಸಂಕಟ

ಭ್ರಷ್ಟಾಚಾರದ ಬೇರುಗಳನ್ನು ಕತ್ತರಿಸಿ ಹಾಕುವುದರ ಜತೆಗೆ, ಹಿಂದೆ ಕಾಂಗ್ರೆಸ್ ನಾಯಕರೇ ಮಾಡಿದ ಆರೋಪಗಳ ಬಗ್ಗೆ ಸಮಗ್ರ ತನಿಖೆಯನ್ನೂ ನಡೆಸಬೇಕಿದೆ
Last Updated 29 ಮೇ 2023, 22:24 IST
ಸಂಪಾದಕೀಯ | ಸಮತೋಲನದ ಸಂಪುಟ; ನೀಗಿಸಬೇಕಿದೆ ಜನರ ಸಂಕಟ

ಸಂಪಾದಕೀಯ | ಹೊಸ ಸಂಸತ್‌ ಭವನ ಉದ್ಘಾಟನೆ: ಸರ್ಕಾರದ ಪಕ್ಷಪಾತಿ ನಡೆ ದುರದೃಷ್ಟಕರ

ಸಂಸತ್‌ ಭವನವು ಎಲ್ಲ ವರ್ಗದ ಜನ ಮತ್ತು ಎಲ್ಲ ಪಕ್ಷಗಳಿಗೆ ಸೇರಿದ್ದು. ಅದಕ್ಕೆ ಅನುಗುಣವಾಗಿಯೇ ರಾಜಕೀಯ ಮತ್ತು ಪಕ್ಷಾಪಾತಕ್ಕೆ ಎಡೆ ಇಲ್ಲದ ರೀತಿಯಲ್ಲಿ ರಾಷ್ಟ್ರೀಯ ಏಕತೆಯ ಸಂಕೇತದ ರೂಪದಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು
Last Updated 28 ಮೇ 2023, 22:37 IST
ಸಂಪಾದಕೀಯ | ಹೊಸ ಸಂಸತ್‌ ಭವನ ಉದ್ಘಾಟನೆ: ಸರ್ಕಾರದ ಪಕ್ಷಪಾತಿ ನಡೆ ದುರದೃಷ್ಟಕರ
ADVERTISEMENT

ಸಂಪಾದಕೀಯ | ಸಂಸತ್ತಿನ ಹೊಸ ಕಟ್ಟಡ ಉದ್ಘಾಟನೆ: ಆರಂಭದಲ್ಲಿಯೇ ತಪ್ಪು ನಡೆ ಬೇಡ

ಸರ್ಕಾರ ಹಾಗೂ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಬರೀ ರಾಜಕೀಯ ಲೆಕ್ಕಾಚಾರಗಳನ್ನು ಹಾಕದೆ, ಸಾಂವಿಧಾನಿಕ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು
Last Updated 26 ಮೇ 2023, 17:37 IST
ಸಂಪಾದಕೀಯ | ಸಂಸತ್ತಿನ ಹೊಸ ಕಟ್ಟಡ ಉದ್ಘಾಟನೆ: ಆರಂಭದಲ್ಲಿಯೇ ತಪ್ಪು ನಡೆ ಬೇಡ

ಸಂಪಾದಕೀಯ | ‘ಝೀರೊ ಟ್ರಾಫಿಕ್‌’ ಶಿಷ್ಟಾಚಾರ ಕೈಬಿಡಲು ಸಿಎಂ ಸೂಚನೆ ಸ್ವಾಗತಾರ್ಹ ನಡೆ

‘ಝೀರೊ ಟ್ರಾಫಿಕ್‌’ಗೆ ಸಂಬಂಧಿಸಿ ನೀಡಿದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿದೆ ಎಂಬುದನ್ನು ಮುಖ್ಯಮಂತ್ರಿ ಖಚಿತಪಡಿಸಿಕೊಳ್ಳಬೇಕು
Last Updated 25 ಮೇ 2023, 23:36 IST
ಸಂಪಾದಕೀಯ | ‘ಝೀರೊ ಟ್ರಾಫಿಕ್‌’ ಶಿಷ್ಟಾಚಾರ ಕೈಬಿಡಲು ಸಿಎಂ ಸೂಚನೆ ಸ್ವಾಗತಾರ್ಹ ನಡೆ

ಸಂಪಾದಕೀಯ: ₹2,000 ಮುಖಬೆಲೆ ನೋಟು ಹಿಂದಕ್ಕೆ; ಏಕರೂಪಿ ನಿಯಮ ರೂಪಿಸಿ

ನೋಟುಗಳ ವಿನಿಮಯಕ್ಕೆ ಸಂಬಂಧಿಸಿದ ಗೊಂದಲವನ್ನು ಆರ್‌ಬಿಐ ಬಗೆಹರಿಸಿದರೆ, ನಿತ್ಯದ ವಹಿವಾಟುಗಳಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡದ ₹ 2000 ಮುಖಬೆಲೆಯ ನೋಟುಗಳು ಬಹುಬೇಗ ಬ್ಯಾಂಕುಗಳತ್ತ ಹರಿದುಬರಬಹುದು
Last Updated 25 ಮೇ 2023, 0:00 IST
ಸಂಪಾದಕೀಯ: ₹2,000 ಮುಖಬೆಲೆ ನೋಟು ಹಿಂದಕ್ಕೆ; ಏಕರೂಪಿ ನಿಯಮ ರೂಪಿಸಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT