ಗಾಂಧೀಜಿ, ಪ್ರಧಾನಿ ಕುರಿತ ಉಪರಾಷ್ಟ್ರಪತಿ ಧನಕರ್ ಹೇಳಿಕೆಗೆ ರಾವುತ್ ತಿರುಗೇಟು
ಮಹಾತ್ಮ ಗಾಂಧಿ ಅವರು ಮಹಾಪುರುಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಯುಗಪುರುಷ ಎಂಬ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನಾ (ಯುಬಿಟಿ) ಬಣದ ನಾಯಕ ಸಂಜಯ್ ರಾವುತ್, ಇದನ್ನು ಇತಿಹಾಸ ಹಾಗೂ ಜನ ನಿರ್ಧರಿಸುತ್ತಾರೆ ಎಂದಿದ್ದಾರೆ.Last Updated 28 ನವೆಂಬರ್ 2023, 9:53 IST