ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಪೋಲ್‌ವಾಲ್ಟ್‌ ತಾರೆ ಅರ್ಮಾಂಡ್ ಡುಪ್ಲಾಂಟಿಸ್‌ ‘ವರ್ಷದ ಅಥ್ಲೀಟ್‌’

ಮಹಿಳಾ ವಿಭಾಗದಲ್ಲಿ ಅಮೆರಿಕದ ಸಿಡ್ನಿ ಮೆಕ್‌ಲಾಫ್ಲಿನ್‌ಗೆ ಗೌರವ
Last Updated 1 ಡಿಸೆಂಬರ್ 2025, 16:10 IST
ಪೋಲ್‌ವಾಲ್ಟ್‌ ತಾರೆ ಅರ್ಮಾಂಡ್ ಡುಪ್ಲಾಂಟಿಸ್‌ ‘ವರ್ಷದ ಅಥ್ಲೀಟ್‌’

ಮಹಿಳಾ ಹಾಕಿ: ಕೋಚ್‌ ಹರೇಂದ್ರ ಸಿಂಗ್‌ ರಾಜೀನಾಮೆ

ಭಾರತ ಮಹಿಳಾ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Last Updated 1 ಡಿಸೆಂಬರ್ 2025, 15:31 IST
ಮಹಿಳಾ ಹಾಕಿ: ಕೋಚ್‌ ಹರೇಂದ್ರ ಸಿಂಗ್‌ ರಾಜೀನಾಮೆ

ಆಯಾ ವರ್ಷವೇ ಏಕಲವ್ಯ ಪ್ರಶಸ್ತಿ ಪ್ರದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ವರ್ಷಗಳಿಂದ ಏಕಲವ್ಯ ಪ್ರಶಸ್ತಿ ಪ್ರತಿವರ್ಷ ನೀಡಲಾಗುತ್ತೆಂದು ಘೋಷಿಸಿದ್ದಾರೆ. 2022 ಮತ್ತು 2023ನೇ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ.
Last Updated 1 ಡಿಸೆಂಬರ್ 2025, 15:24 IST
ಆಯಾ ವರ್ಷವೇ ಏಕಲವ್ಯ ಪ್ರಶಸ್ತಿ ಪ್ರದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ಹಾಕಿ: ಬೆಲ್ಜಿಯಂ ತಂಡಕ್ಕೆ ‘ಅಜ್ಲನ್‌ ಶಾ ಕಪ್’

ಸುಲ್ತಾನ್ ಅಜ್ಲನ್ ಶಾ ಕಪ್ ಜಯಿಸುವ ಭಾರತ ಹಾಕಿ ತಂಡದ ಕನಸು ಕೈಗೂಡಲಿಲ್ಲ. ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಬೆಲ್ಜಿಯಂ ತಂಡವು 1–0ಯಿಂದ ಭಾರತ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತು
Last Updated 30 ನವೆಂಬರ್ 2025, 16:21 IST
ಹಾಕಿ: ಬೆಲ್ಜಿಯಂ ತಂಡಕ್ಕೆ ‘ಅಜ್ಲನ್‌ ಶಾ ಕಪ್’

ಪುರುಷರ ಹಾಕಿ ವಿಶ್ವಕಪ್‌: ಸ್ಪೇನ್‌ಗೆ ಸತತ ಎರಡನೇ ಗೆಲುವು

FIH Jr WC: ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸ್ಪೇನ್‌ ತಂಡವು ಭಾನುವಾರ ಇಲ್ಲಿ ನಡೆದ ಎಫ್‌ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ನ ಡಿ ಗುಂಪಿನ ಪಂದ್ಯದಲ್ಲಿ 2–0 ಗೋಲುಗಳಿಂದ ಬೆಲ್ಜಿಯಂ ತಂಡವನ್ನು ಸೋಲಿಸಿತು.
Last Updated 30 ನವೆಂಬರ್ 2025, 16:06 IST
ಪುರುಷರ ಹಾಕಿ ವಿಶ್ವಕಪ್‌: ಸ್ಪೇನ್‌ಗೆ ಸತತ ಎರಡನೇ ಗೆಲುವು

ಖೇಲೋ ಇಂಡಿಯಾ: ಬಿಸಿಯು ವಿದ್ಯಾರ್ಥಿನಿಗೆ 4 ಪದಕ

ರಾಜಸ್ಥಾನದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ವ್ಯಾಪ್ತಿಯ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ ನೈಶಾ ಶೆಟ್ಟಿ ನಾಲ್ಕು ರಜತ ಪದಕ ಪಡೆದುಕೊಂಡಿದ್ದಾರೆ.
Last Updated 30 ನವೆಂಬರ್ 2025, 15:58 IST
ಖೇಲೋ ಇಂಡಿಯಾ: ಬಿಸಿಯು ವಿದ್ಯಾರ್ಥಿನಿಗೆ 4 ಪದಕ

Syed Modi International: ಪ್ರಶಸ್ತಿ ಉಳಿಸಿಕೊಂಡ ಟ್ರೀಸಾ–ಗಾಯತ್ರಿ

ಭಾರತದ ಜೋಡಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಅವರು ಸೈಯದ್‌ ಮೋದಿ ಅಂತರರಾಷ್ಟ್ರೀಯ ಸೂಪರ್‌ 300 ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್‌ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು.
Last Updated 30 ನವೆಂಬರ್ 2025, 15:43 IST
Syed Modi International: ಪ್ರಶಸ್ತಿ ಉಳಿಸಿಕೊಂಡ ಟ್ರೀಸಾ–ಗಾಯತ್ರಿ
ADVERTISEMENT

ಟ್ರಯಥ್ಲಾನ್‌: ನಿಹಾಲ್‌, ಶ್ರಾವ್ಯಗೆ ಪ್ರಶಸ್ತಿ

ಈಜು, ಸೈಕ್ಲಿಂಗ್‌, ಓಟದ ರಂಗು: ಡುವಾಥ್ಲಾನ್‌ನಲ್ಲಿ ಜೊಹಾನ್ ಗ್ಲಾಡ್ಸನ್‌, ಶ್ರೀನಿಧಿ ಪುತ್ರನ್‌ ಮಿಂಚು
Last Updated 30 ನವೆಂಬರ್ 2025, 15:42 IST
ಟ್ರಯಥ್ಲಾನ್‌: ನಿಹಾಲ್‌, ಶ್ರಾವ್ಯಗೆ ಪ್ರಶಸ್ತಿ

ವಿಶ್ವ ಯುವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಭಾರತಕ್ಕೆ 1 ಬೆಳ್ಳಿ, 2 ಕಂಚು

U15 TT: ಭಾರತದ ಉದಯೋನ್ಮುಖ ಆಟಗಾರ್ತಿ ದಿವ್ಯಾನ್ಶಿ ಭೌಮಿಕ್ ಅವರು ಐಟಿಟಿಎಫ್‌ ವಿಶ್ವ ಯುವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ 15 ವರ್ಷದೊಳಗಿನವರ ವಿಭಾಗದಲ್ಲಿ ಭಾನುವಾರ ಕಂಚಿನ ಪದಕ ಗೆದ್ದುಕೊಂಡರು.
Last Updated 30 ನವೆಂಬರ್ 2025, 15:32 IST
ವಿಶ್ವ ಯುವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಭಾರತಕ್ಕೆ 1 ಬೆಳ್ಳಿ, 2 ಕಂಚು

ಕಾಮನ್‌ವೆಲ್ತ್ ಕ್ರೀಡಾಕೂಟ: ₹3000–5000 ಕೋಟಿ ನಿರ್ವಹಣಾ ವೆಚ್ಚ

Commonwealth Games: ಅಹಮದಾಬಾದಿನಲ್ಲಿ 2030ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ಸಂಘಟನಾ ಸಮಿತಿಯೊಂದನ್ನು ರಚಿಸಲಾಗುವುದು. ಕೂಟದ ಕಾರ್ಯನಿರ್ವಹಣಾ ವೆಚ್ಚವು ಅಂದಾಜು ₹ 3000 ರಿಂದ ₹ 5000 ಕೋಟಿ ಆಗುವ ಸಾಧ್ಯತೆ ಇದೆ.
Last Updated 30 ನವೆಂಬರ್ 2025, 15:24 IST
ಕಾಮನ್‌ವೆಲ್ತ್ ಕ್ರೀಡಾಕೂಟ: ₹3000–5000 ಕೋಟಿ ನಿರ್ವಹಣಾ ವೆಚ್ಚ
ADVERTISEMENT
ADVERTISEMENT
ADVERTISEMENT