ಗುರುವಾರ, 12 ಫೆಬ್ರುವರಿ 2026
ಪದಬಂಧ
ಕಾರ್ಟೂನ್
ವಿಶ್ವಕಪ್
ಪಾಡ್ಕಾಸ್ಟ್
ಭಾನುವಾರ
ಬಜೆಟ್ 2026
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಪಿವಿ ವೈಬ್ಸ್
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2026
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ
ವೈಶಿಷ್ಟ್ಯಗಳನ್ನು ಹುಡುಕಿ
ಮತ್ತು ಹಂಚಿಕೊಳ್ಳಿ
ಬಳಕೆದಾರ ಸ್ನೇಹಿ
ವಿನ್ಯಾಸ
ದಾಖಲೆಗಳನ್ನು
ಪರಿಶೀಲಿಸಲು ಅನುಮತಿ
ಇಂದಿನ ಇ-ಪತ್ರಿಕೆ ಓದಿ
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
Home
ಅನುಸಂಧಾನ
ADVERTISEMENT
ಅನುಸಂಧಾನ ಅಂಕಣ: ಜೆಡಿಎಸ್‌ಗೆ ‘ಎಸ್’ ಎಂದಾರೆ ಜನ?
JDS: ಜಾತ್ಯತೀತ ಜನತಾ ದಳ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಪ್ರಾದೇಶಿಕ ಪಕ್ಷವೊಂದರ ಈ ಸಂಭ್ರಮ ನಾಡಿನಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳಬೇಕಿತ್ತು. ರಾಜ್ಯ ರಾಜಕಾರಣದಲ್ಲಿ ಉತ್ಸಾಹ ಹುಟ್ಟಿಸಬೇಕಾಗಿತ್ತು. ಯಾಕೆ ಹಾಗಾಗಿಲ್ಲ? ಈ ಪ್ರಶ್ನೆಗೆ ಉತ್ತರವಾಗಿ, ರಾಜ್ಯದಲ್ಲಿನ ಪ್ರಾದೇಶಿಕ ಪಕ್ಷಗಳ ಪರಂಪರೆ ಗಮನಿಸಬೇಕು.
Last Updated 28 ಜನವರಿ 2026, 23:55 IST
ಇಷ್ಟೊಂದು ಲೈಟಾದ್ರೆ ಹೇಗೆ ಸ್ವಾಮಿ!
Karnataka Politics: ಸಿದ್ದರಾಮಯ್ಯ–ಡಿಕೆ ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಗದ್ದಲ, ಹೈಕಮಾಂಡ್‌ಪಕ್ಷದ ನಿರ್ಣಯಗಳ ಗೊಂದಲ ಮತ್ತು ಭ್ರಷ್ಟಾಚಾರದ ಆರೋಪದಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿಶ್ವಾಸ ಕುಂದುತ್ತಿದೆ.
Last Updated 28 ಡಿಸೆಂಬರ್ 2025, 23:36 IST
ಅನುಸಂಧಾನ: ಭಿನ್ನಮತವೆಂಬುದು ಬೆಂಕಿ ಕಣಾ!
Karnataka politics ಇತಿಹಾಸದಿಂದ ರಾಜಕಾರಣಿಗಳು ಪಾಠ ಕಲಿಯುವುದಿಲ್ಲ ಎನ್ನುವುದನ್ನು ಕರ್ನಾಟಕದ ರಾಜಕಾರಣಿಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ. ಭಿನ್ನಮತ ಎನ್ನುವ ಬೆಂಕಿಗೆ ಪತಂಗಗಳಂತೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಆ ಬೆಂಕಿ ಅವರನ್ನು ಸುಡುವ ಜೊತೆಗೆ ನಾಡಿನ ಹಿತಕ್ಕೂ ಮಾರಕವಾಗಿದೆ.
Last Updated 28 ನವೆಂಬರ್ 2025, 1:04 IST
ಅನುಸಂಧಾನ: ಅಂತೂ ಇಂತೂ ದಲಿತ ಸಿಎಂ ಇಲ್ಲ!
Karnataka Politics: ಮುಖ್ಯಮಂತ್ರಿ ಬದಲಾವಣೆ ಕುರಿತ ಸುದ್ದಿಗಳು ರಾಜಕಾರಣದ ಮೊಗಸಾಲೆಯಲ್ಲಿ ಮತ್ತೆ ದಟ್ಟವಾಗಿವೆ. ಅದೇ ಕಾಲಕ್ಕೆ, ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಸಾಧ್ಯತೆ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆ.
Last Updated 30 ಅಕ್ಟೋಬರ್ 2025, 23:30 IST
ಅನುಸಂಧಾನ: ಜಾತಿ ಎಂಬುದೇ ಜ್ಯೋತಿರ್ಲಿಂಗ!
Caste Survey ಮಾತೆಂಬುದು ಜ್ಯೋತಿರ್ಲಿಂಗ ಎಂದರು ಅಲ್ಲಮಪ್ರಭು. ಅಷ್ಟಕ್ಕೇ ಅವರು ನಿಲ್ಲಿಸಲಿಲ್ಲ. ‘ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ’ ಎಂದರು. ಅಂದರೆ ಉಸಿರಾಟವನ್ನು ನಿಯಂತ್ರಿಸುವ ಒಂದು ಮುದ್ರೆ ನಾದ ಎಂದರ್ಥ.
Last Updated 28 ಸೆಪ್ಟೆಂಬರ್ 2025, 23:30 IST
ರವೀಂದ್ರ ಭಟ್ಟ ಅವರ ಲೇಖನ: ಎಲ್ಲರ ಎದೆ ಬೆಳಗಲಿ ಹಣತೆ!
Banu Mushtaq Dasara Controversy: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1922ರಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂಗರಕ್ಷಕರ ಮಸೀದಿಯನ್ನು ನಿರ್ಮಿಸಿದರು. ಆ ವರ್ಷದ ಏಪ್ರಿಲ್ 14ರಂದು ಮಸೀದಿ ಉದ್ಘಾಟಿಸಿದ ಅವರು...
Last Updated 28 ಆಗಸ್ಟ್ 2025, 23:31 IST
ರವೀಂದ್ರ ಭಟ್ಟ ಅವರ ಅನುಸಂಧಾನ ಅಂಕಣ: ಎಷ್ಟು ಕಷ್ಟವೋ ಹೋಲಿಕೆ ಎಂಬುದು!
Leadership Legacy Debate: ಮಹಾನ್ ನಾಯಕರೊಂದಿಗೆ ತಮ್ಮ ಇಷ್ಟದ ಮುಖಂಡರನ್ನು ಹೋಲಿಸಿ ಹೊಗಳುವುದು ನಮ್ಮ ರಾಜಕೀಯ ವ್ಯಕ್ತಿಗಳಿಗೆ ಚಾಳಿಯೇ ಆಗಿಬಿಟ್ಟಿದೆ. ತಮ್ಮ ನಾಯಕರು ಇಂದ್ರ, ಚಂದ್ರ, ಮಹೇಂದ್ರ ಎಂದೆಲ್ಲ ಹೊಗಳುವುದು…
Last Updated 30 ಜುಲೈ 2025, 0:24 IST
ADVERTISEMENT
ಅನುಸಂಧಾನ ಅಂಕಣ: ರಟ್ಟಾದ ‘ಒಳ’ಗುಟ್ಟು!
ದಲಿತರು, ಹಿಂದುಳಿದ ವರ್ಗದವರನ್ನು ಎಚ್ಚರಿಸಲು ಒಬ್ಬ ಅಂಬೇಡ್ಕರ್ ಸಾಕಾಗಬಹುದು. ಆದರೆ ಮೇಲು ವರ್ಗದವರು ಎಂದು ಭ್ರಮಿಸಿಕೊಂಡವರನ್ನು ಎಚ್ಚರಿಸಲು ಅಂಬೇಡ್ಕರ್ ಅಂತಹ ಮಹನೀಯರು ನೂರು ಮಂದಿ ಬರಬೇಕೇನೋ ಎಂಬ ಅನುಮಾನ ಕಾಡುತ್ತದೆ.
Last Updated 27 ಜೂನ್ 2025, 23:55 IST
ಅನುಸಂಧಾನ | ಮನ ಕೊಳಕಾದರೆ ತೊಳೆಯುವುದು ಕಷ್ಟ!
1956ರ ರಾಜಕಾರಣಕ್ಕೂ 2025ರ ರಾಜಕಾರಣಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಆಗ ರಾಜಕಾರಣದಲ್ಲಿ ನೈತಿಕತೆ ಜೀವಂತ ಇತ್ತು. ನೈತಿಕತೆಯ ನೆಲೆಯಲ್ಲಿ ಪ್ರಶ್ನೆ ಮಾಡುವ ವಾತಾವರಣವೂ ಇತ್ತು. ಈಗ ನೈತಿಕತೆಯ ನೆಲೆಯಲ್ಲಿ ಪ್ರಶ್ನೆ ಮಾಡುವ ವಾತಾವರಣವೇ ಇಲ್ಲ.
Last Updated 28 ಮೇ 2025, 23:30 IST
ಅನುಸಂಧಾನ ಅಂಕಣ: ದೊಡ್ಡವರೆಲ್ಲಾ ಜಾಣರು, ಚಿಕ್ಕವರೆಲ್ಲಾ ಕೋಣರು!
ಅತಿಸಣ್ಣ ಜಾತಿಗಳಿಗೂ ಮಾನ್ಯತೆ ಸಿಗಲಿ, ದೊಡ್ಡಜಾತಿಗಳು ಮಾತೃಹೃದಯ ತೋರಲಿ
Last Updated 29 ಏಪ್ರಿಲ್ 2025, 0:16 IST
ADVERTISEMENT
<
1
2
...
10
>
ADVERTISEMENT
ADVERTISEMENT