ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ

ADVERTISEMENT

ಕೆಜಿಎಫ್: ಕುಸಿಯುವ ಹಂತದ ಶಾಲೆಗೆ ದಾಖಲಾತಿಯೇ ಇಲ್ಲ

ಮಳೆ ಬಂದರೆ ಯಾವಾಗ ಕುಸಿಯುತ್ತದೆಯೋ ಎಂಬ ಭಯದಿಂದ ತಾಲ್ಲೂಕಿನ ದಿಗುವರಾಗಡಹಳ್ಳಿಯ ನಮ್ಮೂರ ಶಾಲೆಗೆ ಈ ವರ್ಷ ಒಂದು ವಿದ್ಯಾರ್ಥಿಯನ್ನು ಸಹ ಪೋಷಕರು ದಾಖಲು ಮಾಡಿಲ್ಲ.
Last Updated 4 ಜೂನ್ 2023, 23:49 IST
ಕೆಜಿಎಫ್: ಕುಸಿಯುವ ಹಂತದ ಶಾಲೆಗೆ ದಾಖಲಾತಿಯೇ ಇಲ್ಲ

ಸಚಿವ ಸ್ಥಾನ ಸಿಗದ್ದಕ್ಕೆ ಮಾಲೂರು ಶಾಸಕ ನಂಜೇಗೌಡ ಬೇಸರ

ಸಂಸದ ಮುನಿಸ್ವಾಮಿ ವಿರುದ್ಧ ಶಾಸಕ ಕೆ.ವೈ,ನಂಜೇಗೌಡ ವಾಗ್ದಾಳಿ
Last Updated 4 ಜೂನ್ 2023, 16:39 IST
ಸಚಿವ ಸ್ಥಾನ ಸಿಗದ್ದಕ್ಕೆ ಮಾಲೂರು ಶಾಸಕ ನಂಜೇಗೌಡ ಬೇಸರ

ನಂಗಲಿ: ಅದ್ದೂರಿಯಾಗಿ ನಡೆದ ಕರಗ ಮಹೋತ್ಸವ

ನಂಗಲಿ ದ್ರೌಪದಮ್ಮ ದೇವಿಯ ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
Last Updated 4 ಜೂನ್ 2023, 14:37 IST
ನಂಗಲಿ: ಅದ್ದೂರಿಯಾಗಿ ನಡೆದ ಕರಗ ಮಹೋತ್ಸವ

ಕೋಲಾರ: ₹ 1.20 ಲಕ್ಷ ಮೌಲ್ಯದ ಕೊಳವೆ ಬಾವಿ ಉಪಕರಣ ಕಳುವು

ತಾಲ್ಲೂಕಿನ ತೊಟ್ಲಿ ಗ್ರಾಮದ ಬಳಿ ನಾಲ್ವರು ರೈತರ ಕೊಳವೆ ಬಾವಿಗಳಿಗೆ ಸಂಬಂಧಿಸಿದಂತೆ ಸುಮಾರು ₹ 1.20 ಲಕ್ಷ ಮೌಲ್ಯದ ಕೇಬಲ್, ಪ್ಯಾನಲ್ ಬೋರ್ಡ್ ಮತ್ತಿತರರ ವಸ್ತುಗಳು ಕಳುವಾಗಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.
Last Updated 4 ಜೂನ್ 2023, 9:46 IST
ಕೋಲಾರ: ₹ 1.20 ಲಕ್ಷ ಮೌಲ್ಯದ ಕೊಳವೆ ಬಾವಿ ಉಪಕರಣ ಕಳುವು

ಮುಳಬಾಗಿಲು: ಅತ್ಯಾಚಾರ ಆರೋಪಿಗೆ 30 ವರ್ಷ ಜೈಲು

ಅತ್ಯಾಚಾರ ಆರೋಪಿಗೆ ಮೂವತ್ತು ವರ್ಷ ಜೈಲು ಮತ್ತು 50 ಸಾವಿರ ದಂಡ ವಿಧಿಸಿ ಕೋಲಾರ ಸೆಷನ್ಸ್ ನ್ಯಾಯಾಲಯ ಆದೆಶ ಮಾಡಿದೆ.
Last Updated 4 ಜೂನ್ 2023, 8:50 IST
ಮುಳಬಾಗಿಲು: ಅತ್ಯಾಚಾರ ಆರೋಪಿಗೆ 30 ವರ್ಷ ಜೈಲು

ಕೋಲಾರ: ಲೋಕಾಯುಕ್ತ ಬಲೆಗೆ ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್

ಕೆಲಸಕ್ಕೆ ನಿಯೋಜನೆ ಮಾಡಿಕೊಡುವ ಸಲುವಾಗಿ ಕಚೇರಿಯಲ್ಲಿ ಶನಿವಾರ ₹ 6 ಸಾವಿರ ಲಂಚ ಪಡೆಯುವ ವೇಳೆ ಕೋಲಾರದ ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಆರ್‌.ರಾಜೇಂದ್ರನ್‌ ಎಂಬುವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 4 ಜೂನ್ 2023, 8:07 IST
fallback

ಶ್ರೀನಿವಾಸಪುರ : ಗಮನ ಸೆಳೆವ ಎಣ್ಣೆ ಗಾಣದ ಕುರುಹು

ಶ್ರೀನಿವಾಸಪುರ ತಾಲ್ಲೂಕಿನ ಕೆಲ ಗ್ರಾಮಗಳ ಸಮೀಪ ಎಣ್ಣೆ ತೆಗೆಯಲು ಬಳಸುತ್ತಿದ್ದ ಪುರಾತನ ಬೃಹತ್ ಕಲ್ಲಿನ ಒರಳುಗಳು ಕಾಣಸಿಗುತ್ತವೆ. ವಿದ್ಯುತ್ ಇಲ್ಲದ ಕಾಲದಲ್ಲಿ ರೈತರು ಹೊಂಗೆ, ಬೇವು, ಹುಚ್ಚರಳು ಹಾಗೂ ಶೇಂಗಾ ಬೀಜವನ್ನು ಗಾಣಕ್ಕೆ ಹಾಕಿ ಎಣ್ಣೆ ತೆಗೆಯುತ್ತಿದ್ದರು.
Last Updated 3 ಜೂನ್ 2023, 23:30 IST
ಶ್ರೀನಿವಾಸಪುರ : ಗಮನ ಸೆಳೆವ ಎಣ್ಣೆ ಗಾಣದ ಕುರುಹು
ADVERTISEMENT

ಮುಳಬಾಗಿಲು: ಅತ್ಯಾಚಾರ ಆರೋಪಿಗೆ 30 ವರ್ಷ ಜೈಲು

ಕಳೆದ ವರ್ಷ 2022ರ ಅಕ್ಟೋಬರ್ 9ರಂದು ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ಆರೋಪಿಗೆ ಕೋಲಾರ ಸೆಷನ್ಸ್ ನ್ಯಾಯಾಲಯ 30ವರ್ಷ ಜೈಲು ಶಿಕ್ಷೆ ಮತ್ತು ₹50 ದಂಡ ವಿಧಿಸಿ ಆದೇಶ ನೀಡಿದೆ.
Last Updated 3 ಜೂನ್ 2023, 16:39 IST
ಮುಳಬಾಗಿಲು: ಅತ್ಯಾಚಾರ ಆರೋಪಿಗೆ 30 ವರ್ಷ ಜೈಲು

ಅತ್ಯಾಚಾರ: ವ್ಯಕ್ತಿಗೆ 30 ವರ್ಷ ಸಜೆ

ಕೋಲಾರ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಮುಳಬಾಗಿಲು ತಾಲ್ಲೂಕಿನ ಮುರಗೇಶ್‌ (32) ಎಂಬ ವ್ಯಕ್ತಿಗೆ ಇಲ್ಲಿನ ಪೋಕ್ಸೊ ವಿಶೇಷ ನ್ಯಾಯಾಲಯ 30 ವರ್ಷ ಜೈಲು ಶಿಕ್ಷೆ ವಿಧಿಸಿದೆ.
Last Updated 3 ಜೂನ್ 2023, 15:57 IST
ಅತ್ಯಾಚಾರ: ವ್ಯಕ್ತಿಗೆ 30 ವರ್ಷ ಸಜೆ

ವಿಶ್ವ ಬೈಸಿಕಲ್‌ ದಿನ: 30 ವರ್ಷಗಳಿಂದ ಸೈಕಲ್‌ ಸಂಗ್ರಹ!

ಕೆಲವರಿಗೆ ಕಾರು ಸಂಗ್ರಹದ ಹವ್ಯಾಸ, ಇನ್ನು ಕೆಲವರಿಗೆ ಅಂಚೆ ಚೀಟಿ ಸಂಗ್ರಹದ ಹವ್ಯಾಸ. ಆದರೆ, ಇಲ್ಲೊಬ್ಬ ಪೊಲೀಸ್‌ ಅಧಿಕಾರಿಗೆ ವಿಭಿನ್ನ ಹಾಗೂ ಹಳೆಯ ಸೈಕಲ್‌ ಸಂಗ್ರಹದ ಹವ್ಯಾಸ!
Last Updated 3 ಜೂನ್ 2023, 15:36 IST
ವಿಶ್ವ ಬೈಸಿಕಲ್‌ ದಿನ: 30 ವರ್ಷಗಳಿಂದ ಸೈಕಲ್‌ ಸಂಗ್ರಹ!
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT