ಗುರುವಾರ, 25 ಡಿಸೆಂಬರ್ 2025
×
ADVERTISEMENT

ಫ್ಯಾಕ್ಟ್ ಚೆಕ್

ADVERTISEMENT

ಸಾಧು ಒಬ್ಬರು ಹಿಮದ ನಡುವೆ ಸಮಾಧಿ ಸ್ಥಿತಿಯಲ್ಲಿ ಕುಳಿತು ಧ್ಯಾನ: ಸುಳ್ಳು ಸುದ್ದಿ

AI Deepfake Video: ಶಿಖರವೊಂದರಲ್ಲಿ ಸಾಧು ಒಬ್ಬರು ಹಿಮದ ನಡುವೆ ಸಮಾಧಿ ಸ್ಥಿತಿಯಲ್ಲಿ ಕುಳಿತು ಧ್ಯಾನ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪರಿಶೀಲನೆ ನಡೆಸಿದಾಗ ಈ ವಿಡಿಯೊ ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಿದ ಡೀಪ್‌ಫೇಕ್ ಆಗಿದ್ದು
Last Updated 24 ಡಿಸೆಂಬರ್ 2025, 23:30 IST
ಸಾಧು ಒಬ್ಬರು ಹಿಮದ ನಡುವೆ ಸಮಾಧಿ ಸ್ಥಿತಿಯಲ್ಲಿ ಕುಳಿತು ಧ್ಯಾನ: ಸುಳ್ಳು ಸುದ್ದಿ

ಫ್ಯಾಕ್ಟ್‌ಚೆಕ್‌: ಹಾದಿ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ವಿಡಿಯೊಗಳು ಸುಳ್ಳು

Fake News Alert: ಬಾಂಗ್ಲಾದೇಶದ ಹಾದಿ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ದಾವೆಗಾಗಿ ಅಲ್ ಜಝೀರಾ ಹೆಸರಿನಲ್ಲಿ ಹರಿದಿರುವ ವಿಡಿಯೊ ಡೀಪ್‌ಫೇಕ್ ಎಂದು ಬೂಮ್ ಫ್ಯಾಕ್ಟ್‌ ಚೆಕ್‌ ವರದಿ ಖಚಿತಪಡಿಸಿದೆ.
Last Updated 23 ಡಿಸೆಂಬರ್ 2025, 23:30 IST
ಫ್ಯಾಕ್ಟ್‌ಚೆಕ್‌: ಹಾದಿ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ವಿಡಿಯೊಗಳು ಸುಳ್ಳು

ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾ ಗಡಿ ದಾಟುತ್ತಿರುವ ಪೋಸ್ಟ್: ಸುಳ್ಳು ಸುದ್ದಿ

Digital Misinformation: ಶರೀಫ್‌ ಹಾದಿಯ ಹತ್ಯೆಗೆ ಸಂಬಂಧಿಸಿ ಶಂಕಿತ ಶೂಟರ್‌ಗಳ ಹಿಂದಿನ ಫೋಟೊವನ್ನು ತಿರುಚಿ ಭಾರತ–ಬಾಂಗ್ಲಾ ಗಡಿದಾಟುತ್ತಿದ್ದಾರೆಂದು ಪಾಕಿಸ್ತಾನ ಮೂಲದ ವೆಬ್‌ಸೈಟ್‌ ಸುಳ್ಳು ಸುದ್ದಿ ಹರಡಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ತಿಳಿಸಿದೆ.
Last Updated 22 ಡಿಸೆಂಬರ್ 2025, 22:30 IST
ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾ ಗಡಿ ದಾಟುತ್ತಿರುವ ಪೋಸ್ಟ್: ಸುಳ್ಳು ಸುದ್ದಿ

ಬೋಂಡಿ ಹತ್ಯಾಕಾಂಡ ಬಳಿಕ ಸಿಡ್ನಿಯಲ್ಲಿ ಮುಸ್ಲಿಮರ ಸಂಭ್ರಮಾಚರಣೆ ಎಂಬುವುದು ಸುಳ್ಳು

Misleading Viral Video: ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ನಡೆದ ದಾಳಿಯ ಬಳಿಕ ಸಿಡ್ನಿಯಲ್ಲಿ ಮುಸ್ಲಿಮರು ಸಂಭ್ರಮಾಚರಿಸಿದ್ದಾರೆ ಎಂಬ ದೂರದರ್ಶನದ ವಿಡಿಯೊವು 2023ರ ಪ್ಯಾಲೆಸ್ಟೀನ್ ಸಂಬಂಧಿತ ಘಟನೆಯದು ಎಂದು ಪಿಟಿಐ ವರದಿ ತಿಳಿಸಿದೆ.
Last Updated 21 ಡಿಸೆಂಬರ್ 2025, 23:30 IST
ಬೋಂಡಿ ಹತ್ಯಾಕಾಂಡ ಬಳಿಕ ಸಿಡ್ನಿಯಲ್ಲಿ ಮುಸ್ಲಿಮರ ಸಂಭ್ರಮಾಚರಣೆ ಎಂಬುವುದು ಸುಳ್ಳು

Fact Check | ಮೆಸ್ಸಿ ನೋಡಲು ನೆರೆದಿದ್ದ ಜನಸ್ತೋಮದ ವಿಡಿಯೊ: ಇದು ಸುಳ್ಳು

False Claim: ಬೃಹತ್ ಜನಸಮೂಹವಿರುವ ಈ ವಿಡಿಯೊವು ಮೆಸ್ಸಿಯ ಹೈದರಾಬಾದ್ ಭೇಟಿಯ ಸಂದರ್ಭದ್ದೆಂದು ಹಂಚಲಾಗುತ್ತಿದೆ. ಆದರೆ ಇದು ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಾರ 'ಪುಷ್ಪ–2' ಸಿನಿಮಾ ಪ್ರದರ್ಶನದ ವೇಳೆ ತೆಗೆದ ಹಳೆಯ ದೃಶ್ಯ.
Last Updated 18 ಡಿಸೆಂಬರ್ 2025, 0:30 IST
Fact Check | ಮೆಸ್ಸಿ ನೋಡಲು ನೆರೆದಿದ್ದ ಜನಸ್ತೋಮದ ವಿಡಿಯೊ: ಇದು ಸುಳ್ಳು

ಮದುವೆಗೆ 2 ಗಂಟೆ ಮುನ್ನ ಮಾಜಿ ಗೆಳೆಯನ ಭೇಟಿಯಾದ ವಧು: ವಿಡಿಯೊದ ಅಸಲಿಯತ್ತೇ ಬೇರೆ

Viral Video Fact Check: ಮದುವೆಗೂ ಎರಡು ಗಂಟೆಗಳ ಮೊದಲು ವಧುವಿನ ಉಡುಗೆ ಧರಿಸಿ ಯುವತಿಯೊಬ್ಬಳು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಳೆ ಎನ್ನುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಆದರೆ ಈ ವಿಡಿಯೊ ನಕಲಿಯಾಗಿದೆ.
Last Updated 16 ಡಿಸೆಂಬರ್ 2025, 11:47 IST
ಮದುವೆಗೆ 2 ಗಂಟೆ ಮುನ್ನ ಮಾಜಿ ಗೆಳೆಯನ ಭೇಟಿಯಾದ ವಧು: ವಿಡಿಯೊದ ಅಸಲಿಯತ್ತೇ ಬೇರೆ

Fact Check: ಅರುಣಾಚಲ ಪ್ರದೇಶದ ಬಳಿ ಚೀನಾ ಸೇನೆ ಜಮಾವಣೆ; ಇದು ಸುಳ್ಳು ಸುದ್ದಿ

China Border Activity: ‘ಚೀನಾವು ಅರುಣಾಚಲ ಪ್ರದೇಶದ ಬಳಿ ಸೇನೆಯನ್ನು ಭಾರಿ ಪ್ರಮಾಣದಲ್ಲಿ ಜಮಾವಣೆ ಮಾಡುತ್ತಿದೆ’ ಎಂದು ಪ್ರತಿಪಾದಿಸುತ್ತಾ ‘@JuKcrick_’ ಎಂಬ ಎಕ್ಸ್‌ ಬಳಕೆದಾರೊಬ್ಬರು ಚೀನಾ ಸೇನೆಯು (ಪಿಎಲ್‌ಎ) ಸಮರಾಭ್ಯಾಸ ನಡೆಸುತ್ತಿರುವ 1.34 ನಿಮಿಷದ ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ.
Last Updated 15 ಡಿಸೆಂಬರ್ 2025, 23:30 IST
Fact Check: ಅರುಣಾಚಲ ಪ್ರದೇಶದ ಬಳಿ ಚೀನಾ ಸೇನೆ ಜಮಾವಣೆ; ಇದು ಸುಳ್ಳು ಸುದ್ದಿ
ADVERTISEMENT

ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು

ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು
Last Updated 12 ಡಿಸೆಂಬರ್ 2025, 0:31 IST
ಫ್ಯಾಕ್ಟ್‌ ಚೆಕ್‌ | ವೇದಿಕೆ ಮೇಲೆ ವಿಮಾನಯಾನ ಸಚಿವರ ನೃತ್ಯ; ವಿಡಿಯೊ ಸುಳ್ಳು

ಫ್ಯಾಕ್ಟ್‌ಚೆಕ್‌ | ಪುಟಿನ್‌ಗೆ ಭಾರತ ಯುದ್ಧ ವಿಮಾನಗಳ ಬೆಂಗಾವಲು; ವಿಡಿಯೊ ಸುಳ್ಳು

Viral Video: ಪುಟಿನ್‌ ಅವರು ವಿಮಾನದಿಂದ ಬೆಂಗಾವಲಾಗಿ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನಗಳನ್ನು ವೀಕ್ಷಿಸುತ್ತಿರುವ ವಿಡಿಯೊವೊಂದನ್ನು ಬಳಕೆದಾರರೊಬ್ಬರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು. ಅದು ಭಾರತಕ್ಕೆ ಸಂಬಂಧಿಸಿದ್ದಲ್ಲ.
Last Updated 11 ಡಿಸೆಂಬರ್ 2025, 1:00 IST
ಫ್ಯಾಕ್ಟ್‌ಚೆಕ್‌ | ಪುಟಿನ್‌ಗೆ ಭಾರತ ಯುದ್ಧ ವಿಮಾನಗಳ ಬೆಂಗಾವಲು; ವಿಡಿಯೊ ಸುಳ್ಳು

Fact check:ಇಮ್ರಾನ್ ಖಾನ್ ಹಸ್ತಾಂತರಕ್ಕೆ ಭಾರತ ಪತ್ರ ಬರೆದಿದೆ ಎಂಬುವುದು ಸುಳ್ಳು

Fake News: ಇಮ್ರಾನ್ ಖಾನ್ ಅವರನ್ನು ರಾಜಕೀಯ ಕೈದಿ ಎಂದು ಪರಿಗಣಿಸಿ ಭಾರತಕ್ಕೆ ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರವು ಪಾಕಿಸ್ತಾನ ಸರ್ಕಾರವನ್ನು ವಿನಂತಿಸಿರುವ ದಾಖಲೆ ಇದು ಎಂದು ಪೋಸ್ಟ್ ಹಂಚಿಕೊಂಡವರು ಪ್ರತಿ‍ಪಾದಿಸಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 5 ಡಿಸೆಂಬರ್ 2025, 0:22 IST
Fact check:ಇಮ್ರಾನ್ ಖಾನ್ ಹಸ್ತಾಂತರಕ್ಕೆ ಭಾರತ ಪತ್ರ ಬರೆದಿದೆ ಎಂಬುವುದು ಸುಳ್ಳು
ADVERTISEMENT
ADVERTISEMENT
ADVERTISEMENT