ಶಿವಮೊಗ್ಗ| ಕೆಟ್ಟು ನಿಂತ ಮಳೆ ಮಾಪನ ಯಂತ್ರಗಳು: ವಿಮಾ ಕಂಪನಿಗೆ ವರದಾನ; ರೈತರ ರೋಧನ
ಶಿವಮೊಗ್ಗ ಜಿಲ್ಲೆಯ 280 ಮಳೆ ಮಾಪನ ಯಂತ್ರಗಳಲ್ಲಿ 168 ಕಾರ್ಯರಹಿತ. ಇದರ ಪರಿಣಾಮವಾಗಿ 2024ರಲ್ಲಿ ರೈತರಿಗೆ ಬಿಡುಗಡೆಯಾದ ಹವಾಮಾನ ಆಧಾರಿತ ಬೆಳೆ ವಿಮಾ ಮೊತ್ತ ₹43 ಕೋಟಿ ಕಡಿಮೆಯಾಗಿದೆ ಎಂದು ರೈತರ ಆರೋಪ.Last Updated 8 ಡಿಸೆಂಬರ್ 2025, 5:16 IST