ಕಲಘಟಗಿ: ಗುಡಿಹಾಳ, ಕುರುವಿನಕೊಪ್ಪಕ್ಕೆ ಬಸ್ ಸೌಲಭ್ಯ
ಕಲಘಟಗಿ ತಾಲ್ಲೂಕಿನ ಗುಡಿಹಾಳ ಹಾಗೂ ಕುರುವಿನಕೊಪ್ಪ ಗ್ರಾಮಗಳಿಗೆ ಹೊಸ ಬಸ್ ಸೇವೆ ಆರಂಭವಾಗಿದೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.Last Updated 9 ಡಿಸೆಂಬರ್ 2025, 4:45 IST