ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ಅನುರಣನ

ADVERTISEMENT

ಅನುರಣನ ಅಂಕಣ: ಜಾತೀಯ ಅಹಂನ ಸಮೀಕ್ಷೆ ನೋಡಾ!

Backward Class Rights: ಕರ್ನಾಟಕದಲ್ಲಿ ಸರ್ಕಾರ ನಡೆಸಲು ಹೊರಟದ್ದು ಜಾತಿ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು. ಆದರೆ, ರಾಜ್ಯದಲ್ಲಿ ನಿಜಕ್ಕೂ ನಡೆದದ್ದು ಮತ್ತು ನಡೆಯುತ್ತಿರುವುದು ಬಹುತೇಕ ಜಾತಿ–ಆಧಾರಿತ ಅಹಂಕಾರದ ಸಮೀಕ್ಷೆ.
Last Updated 29 ಅಕ್ಟೋಬರ್ 2025, 23:30 IST
ಅನುರಣನ ಅಂಕಣ: ಜಾತೀಯ ಅಹಂನ ಸಮೀಕ್ಷೆ ನೋಡಾ!

ಅನುರಣನ | ಎಸ್‌ಐಟಿ: ಸರ್ಕಾರಕ್ಕೆ ನಿರ್ಲಕ್ಷ್ಯವೆ?

SIT Investigation: ಗಂಭೀರ ಅಪರಾಧ ಕೃತ್ಯಗಳು ನಡೆದಿರುವ ಆರೋಪಗಳ ತನಿಖೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ವರ್ತಿಸುತ್ತಿರುವ ರೀತಿ, ತನಿಖೆಯ ಉದ್ದೇಶದ ಬಗ್ಗೆಯೇ ಅನುಮಾನ ಹುಟ್ಟಿಸುವಂತಿದೆ.
Last Updated 26 ಸೆಪ್ಟೆಂಬರ್ 2025, 0:30 IST
ಅನುರಣನ | ಎಸ್‌ಐಟಿ: ಸರ್ಕಾರಕ್ಕೆ ನಿರ್ಲಕ್ಷ್ಯವೆ?

ಅನುರಣನ | ಎಸ್‌ಐಟಿ: ಮಾನ ಮರಳುವುದೆ?

Sowjanya Case Investigation: ರಾಷ್ಟ್ರದ ಗಮನ ಸೆಳೆದಿರುವ ಸೌಜನ್ಯಾ ಎನ್ನುವ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಗೃಹ ಇಲಾಖೆಯ ಅರ್ಥಾತ್ ಪೊಲೀಸ್ ವ್ಯವಸ್ಥೆಯ ಮಾನ ಅಕ್ಷರಶಃ ಹರಾಜಾಗಿತ್ತು.
Last Updated 24 ಜುಲೈ 2025, 22:30 IST
ಅನುರಣನ | ಎಸ್‌ಐಟಿ: ಮಾನ ಮರಳುವುದೆ?

ಯಕ್ಷಗಾನವೋ ಕರಾವಳಿಯ ಪಕ್ಷಗಾನವೋ?

ಜನಮಾನಸ ಬೆಸೆಯಬೇಕಾದ ಕಲೆ ಸಮಾಜದ ವಿಭಜನೆಗಾಗಿ ಬಳಕೆಯಾಗುತ್ತಿದೆ
Last Updated 10 ಜೂನ್ 2025, 23:17 IST
ಯಕ್ಷಗಾನವೋ ಕರಾವಳಿಯ ಪಕ್ಷಗಾನವೋ?

ಅನುರಣನ | ದ್ವೇಷ ನಿಗ್ರಹಕ್ಕೆ ಪೊಲೀಸ್ ವಿಶೇಷ ಪಡೆ ಮದ್ದಲ್ಲ

ದೇಶದ ಬಗ್ಗೆ ಅಂಬೇಡ್ಕರ್ ಕಂಡ ದುಃಸ್ವಪ್ನ ದಕ್ಷಿಣ ಕನ್ನಡದಲ್ಲಿ ಸತ್ಯವಾಗುತ್ತಿದೆಯೇ?
Last Updated 13 ಮೇ 2025, 0:30 IST
ಅನುರಣನ | ದ್ವೇಷ ನಿಗ್ರಹಕ್ಕೆ ಪೊಲೀಸ್ ವಿಶೇಷ ಪಡೆ ಮದ್ದಲ್ಲ

ಅನುರಣನ | ಆತ್ಮಶೋಧನೆಗೆ ಹಿಂದುಳಿದವರಿಗೆ ಅವಕಾಶ

ಹಿಂದುಳಿದವರ ದೌರ್ಬಲ್ಯ ಮತ್ತು ಮುಂದುವರಿದವರ ಪ್ರಾಬಲ್ಯದ ನಡುವೆ ಸಲುಕಿದ ಜಾತಿ ಜನಗಣತಿ ಫಲಿತಾಂಶ
Last Updated 20 ಏಪ್ರಿಲ್ 2025, 23:37 IST
ಅನುರಣನ | ಆತ್ಮಶೋಧನೆಗೆ ಹಿಂದುಳಿದವರಿಗೆ ಅವಕಾಶ

ಅನುರಣನ: ಕಾಲು ಶತಮಾನದ ಕತೆ, ವ್ಯಥೆ...

ಈ ಶತಮಾನದ ಈ ತನಕದ ಮಾದರಿ ಮುಂದಿನ ದಿನಗಳ ಬಗ್ಗೆ ದಿಗಿಲು ಹುಟ್ಟಿಸುತ್ತದೆ...
Last Updated 31 ಡಿಸೆಂಬರ್ 2024, 23:30 IST
ಅನುರಣನ: ಕಾಲು ಶತಮಾನದ ಕತೆ, ವ್ಯಥೆ...
ADVERTISEMENT

ಅನುರಣನ: ಇದು ಬರೀ ಬಾಡಲ್ಲೊ ಅಣ್ಣಾ...

ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರದ ಬೇಡಿಕೆ ನೆಲದ ನಿಜ ವಾರಸುದಾರರು ಎಚ್ಚೆತ್ತುಕೊಳ್ಳುತ್ತಿರುವ ಸೂಚನೆ
Last Updated 11 ಡಿಸೆಂಬರ್ 2024, 0:18 IST
ಅನುರಣನ: ಇದು ಬರೀ ಬಾಡಲ್ಲೊ ಅಣ್ಣಾ...

ಕರ್ನಾಟಕದಲ್ಲಿ ಕರ್ನಾಟಕತ್ವವನ್ನು ಅರಸುತ್ತಾ...

ಎಲ್ಲಾ ಬಗೆ ವರ್ಧಂತಿಗಳಿವೆ. ಆದರೆ ಮರುನಾಮಕರಣದ ವರ್ಧಂತಿ ಆಚರಿಸುವ ವೈಶಿಷ್ಟ್ಯ ಕರ್ನಾಟಕದ್ದು ಮಾತ್ರ ಆಗಿರಬೇಕು.
Last Updated 1 ನವೆಂಬರ್ 2024, 1:02 IST
ಕರ್ನಾಟಕದಲ್ಲಿ ಕರ್ನಾಟಕತ್ವವನ್ನು ಅರಸುತ್ತಾ...

ಅನುರಣನ | ಜಾತ್ಯತೀತತೆ ಮತ್ತು ಜಾತಿ ಜನಗಣತಿ

ಜಾತಿ ತಾರತಮ್ಯದ ವಾಸ್ತವವನ್ನು ಎದುರಿಸಲಾರದವರು ಅಂಕಿ–ಅಂಶಗಳಿಗೆ ಹೆದರುತ್ತಾರೆ
Last Updated 25 ಅಕ್ಟೋಬರ್ 2024, 0:30 IST
ಅನುರಣನ | ಜಾತ್ಯತೀತತೆ ಮತ್ತು ಜಾತಿ ಜನಗಣತಿ
ADVERTISEMENT
ADVERTISEMENT
ADVERTISEMENT