ಗುರುವಾರ, 18 ಡಿಸೆಂಬರ್ 2025
×
ADVERTISEMENT

ಹಣಕಾಸು ವಿಚಾರ

ADVERTISEMENT

‘ಆ್ಯನ್ಯುಟಿ’ ಇದು ವೈಯಕ್ತಿಕ ಪಿಂಚಣಿ

Personal Pension: ವ್ಯಕ್ತಿ ನಿವೃತ್ತನಾದ ನಂತರ ಆತನಿಗೆ ನಿರಂತರ ಆದಾಯ ನೀಡುವ ಮೂಲವೊಂದು ಬೇಕಲ್ಲ? ಅಂತಹ ಮೂಲವನ್ನು ಒದಗಿಸುವುದು ಆ್ಯನ್ಯುಟಿ ಯೋಜನೆ. ಜೀವ ವಿಮಾ ಕಂಪನಿಗಳು ಆ್ಯನ್ಯುಟಿ ಯೋಜನೆಯನ್ನು ಸಾಮಾನ್ಯವಾಗಿ ಹೊಂದಿರುತ್ತವೆ, ಗ್ರಾಹಕರಿಗೆ ಅದನ್ನು ಒದಗಿಸುತ್ತವೆ.
Last Updated 18 ಡಿಸೆಂಬರ್ 2025, 4:14 IST
‘ಆ್ಯನ್ಯುಟಿ’ ಇದು ವೈಯಕ್ತಿಕ ಪಿಂಚಣಿ

2026ಕ್ಕೆ ಐದು ಸರಳ ಉಳಿತಾಯ ಸೂತ್ರಗಳು

Financial Planning: 2026ರ ಹೊಸ ವರ್ಷದಿಂದ ಹಣ ಉಳಿತಾಯ ಮಾಡಬೇಕು ಎನ್ನುವವರಿಗೆ ಸಹಾಯವಾಗುವ ಐದು ಸರಳ ಹವ್ಯಾಸಗಳು, ಖರ್ಚುಗಳನ್ನು ಬರೆದು ನಿಗದಿ ಮಾಡುವುದು, ಉಳಿತಾಯಕ್ಕೆ ಖಾತೆ ತೆರೆಯುವುದು ಮತ್ತು ಅನಗತ್ಯ ಖರ್ಚು ಕಡಿತಗೊಳಿಸುವುದು.
Last Updated 11 ಡಿಸೆಂಬರ್ 2025, 4:56 IST
2026ಕ್ಕೆ ಐದು ಸರಳ ಉಳಿತಾಯ ಸೂತ್ರಗಳು

ಹಣಕಾಸು ವಿಚಾರ | ಡಿವಿಡೆಂಡ್‌ ಹೂಡಿಕೆ: ಗೊತ್ತೇ ಇದರ ಮಹತ್ವ?

Stock Investment: ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರು ಹೆಚ್ಚಿನ ಆದಾಯ ಪಡೆಯುವುದನ್ನು ಮತ್ತು ಬಂಡವಾಳ ವೃದ್ಧಿಯಾಗುವುದನ್ನು ಸಾಮಾನ್ಯವಾಗಿ ಬಯಸುತ್ತಾರೆ.
Last Updated 10 ಡಿಸೆಂಬರ್ 2025, 23:30 IST
ಹಣಕಾಸು ವಿಚಾರ | ಡಿವಿಡೆಂಡ್‌ ಹೂಡಿಕೆ: ಗೊತ್ತೇ ಇದರ ಮಹತ್ವ?

ರೆಪೊ ದರ ಇಳಿಕೆ: ಗೃಹ ಸಾಲ ಪಡೆದುಕೊಂಡವರಿಗೆ ಲಾಭವೇನು?

ಸಾಮಾನ್ಯವಾಗಿ ರೆಪೊ ದರ ಇಳಿಕೆಯಾದಾಗ ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಇಳಿಕೆ ಮಾಡುತ್ತವೆ. ರೆಪೊ ದರದ ಮೇಲೆ ಅವಲಂಬಿತವಾದ ಸಾಲ ಪಡೆದವರು (ಫ್ಲೋಟಿಂಗ್ ದರ) ಇದರ ಪ್ರಯೋಜನವನ್ನು ಮೊದಲು ಪಡೆಯುತ್ತಾರೆ. ಮುಂಬರುವ ಇಎಂಐ ಮೊತ್ತ ಕಡಿಮೆಯಾಗುತ್ತದೆ.
Last Updated 5 ಡಿಸೆಂಬರ್ 2025, 14:34 IST
ರೆಪೊ ದರ ಇಳಿಕೆ: ಗೃಹ ಸಾಲ ಪಡೆದುಕೊಂಡವರಿಗೆ ಲಾಭವೇನು?

Personal loan: ವೈಯಕ್ತಿಕ ಸಾಲ ಪಡೆಯುವುದಕ್ಕೂ ಮುನ್ನ ಇವು ನಿಮ್ಮ ಗಮನದಲ್ಲಿರಲಿ

Personal Loan ಕಡಿಮೆ ದಾಖಲೆಗಳನ್ನು ನೀಡಬೇಕಾಗಿರುವುದರಿಂದ ಹಾಗೂ ಬೇಗನೇ ಸಾಲ ಸಿಗುವುದರಿಂದ ಹೆಚ್ಚಿನವರು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುತ್ತಾರೆ.
Last Updated 5 ಡಿಸೆಂಬರ್ 2025, 13:27 IST
Personal loan: ವೈಯಕ್ತಿಕ ಸಾಲ ಪಡೆಯುವುದಕ್ಕೂ ಮುನ್ನ ಇವು ನಿಮ್ಮ ಗಮನದಲ್ಲಿರಲಿ

ಡಿಮ್ಯಾಟ್‌ ರೂಪದಲ್ಲಿಲ್ಲ ಮ್ಯೂಚುವಲ್ ಫಂಡ್: ಹೇಗೆ ಇದರ ವರ್ಗಾವಣೆ?

‘ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ’ (ಸೆಬಿ) ನಿರ್ದೇಶನದ ಅನ್ವಯ, ಡಿಮ್ಯಾಟ್ ರೂಪದಲ್ಲಿ ಇಲ್ಲದ ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಆನ್‌ಲೈನ್‌ ಮೂಲಕವೇ ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡುವ ಅವಕಾಶ ಇದೆ.
Last Updated 19 ನವೆಂಬರ್ 2025, 23:30 IST
ಡಿಮ್ಯಾಟ್‌ ರೂಪದಲ್ಲಿಲ್ಲ ಮ್ಯೂಚುವಲ್ ಫಂಡ್: ಹೇಗೆ ಇದರ ವರ್ಗಾವಣೆ?

ಪ್ರತಿ ನಾಲ್ವರು ಪುರುಷರಲ್ಲಿ ಒಬ್ಬ ಮಹಿಳಾ ಹೂಡಿಕೆದಾರರು; ಕರ್ನಾಟಕದಲ್ಲಿ ಎಷ್ಟು?

Female Investment Trends: ಮಹಾರಾಷ್ಟ್ರವು ಶೇ 28.5ರಷ್ಟು ನೋಂದಾಯಿತ ಮಹಿಳಾ ಹೂಡಿಕೆದಾರರನ್ನು ಹೊಂದುವ ಮೂಲಕ ದೇಶದಲ್ಲಿ ಅಗ್ರ ಸ್ಥಾನದಲ್ಲಿದೆ.
Last Updated 6 ನವೆಂಬರ್ 2025, 0:30 IST
ಪ್ರತಿ ನಾಲ್ವರು ಪುರುಷರಲ್ಲಿ ಒಬ್ಬ ಮಹಿಳಾ ಹೂಡಿಕೆದಾರರು; ಕರ್ನಾಟಕದಲ್ಲಿ ಎಷ್ಟು?
ADVERTISEMENT

ಷೇರುಪೇಟೆಗಳಲ್ಲಿ ಹೂಡಿಕೆ: ಎಸ್‌ಐಪಿ ಚಿಕ್ಕದು, ಫಲ ದೊಡ್ಡದು

Small SIP India: ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವುದು ಸಣ್ಣ ಆದಾಯದ ವರ್ಗಗಳಿಗೂ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ರೂಪುಗೊಂಡಿವೆ ‘ಸಣ್ಣ ಎಸ್‌ಐಪಿ’ ಯೋಜನೆಗಳು. ಇವು ದೇಶದ ಬಂಡವಾಳ ಮಾರುಕಟ್ಟೆಗಳನ್ನು ಎಲ್ಲರಿಗೂ ಹತ್ತಿರವಾಗಿಸಿವೆ.
Last Updated 6 ನವೆಂಬರ್ 2025, 0:30 IST
ಷೇರುಪೇಟೆಗಳಲ್ಲಿ ಹೂಡಿಕೆ: ಎಸ್‌ಐಪಿ ಚಿಕ್ಕದು, ಫಲ ದೊಡ್ಡದು

ಮಾಹಿತಿ ಕಣಜ | ಇಟಿಎಫ್‌: ಭಾರತದಲ್ಲಿ ಇದು ಹೇಗೆ ಬೆಳೆದಿದೆ ಗೊತ್ತಾ?

ಪ್ಯಾಸಿವ್‌ ಹೂಡಿಕೆಗಳನ್ನು ಇಷ್ಟಪಡುವವರಿಗೆ ಹೇಳಿ ಮಾಡಿಸಿದ ಒಂದು ಹೂಡಿಕೆ ಉತ್ಪನ್ನ ಇಟಿಎಫ್‌ಗಳು. ಇವು ಭಾರತದಲ್ಲಿ ಶುರುವಾಗಿದ್ದು 2001–02ರ ಸುಮಾರಿಗೆ. ಅದಾದ ನಂತರದ ವರ್ಷಗಳಲ್ಲಿ ಇಟಿಎಫ್‌ಗಳಲ್ಲಿನ ಹೂಡಿಕೆಯು ನಿರಂತರವಾಗಿ ಹೆಚ್ಚಾಗುತ್ತಿದೆ...
Last Updated 15 ಅಕ್ಟೋಬರ್ 2025, 23:30 IST
ಮಾಹಿತಿ ಕಣಜ | ಇಟಿಎಫ್‌: ಭಾರತದಲ್ಲಿ ಇದು ಹೇಗೆ ಬೆಳೆದಿದೆ ಗೊತ್ತಾ?

ಚಿನ್ನ, ಬೆಳ್ಳಿ: ನಂಬಿಕೆ ಹಳೆಯದು, ಮಾರ್ಗ ಹೊಸದು

ಧನತ್ರಯೋದಶಿ ಹತ್ತಿರವಾಗುತ್ತಿದೆ. ಈ ಹೊತ್ತಿನಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಶುಭಕರ ಎಂಬ ನಂಬಿಕೆ ಇದೆ. ಚಿನ್ನ, ಬೆಳ್ಳಿ ದರ ಏರುತ್ತಿರುವಾಗ ಸಣ್ಣ ಹೂಡಿಕೆದಾರರು ಏನು ಮಾಡಬೇಕು? ಯಾವ ರೂಪದಲ್ಲಿ ಇವುಗಳನ್ನು ಖರೀದಿಸಬೇಕು? ಈ ಕುರಿತ ನೋಟವೊಂದು ಇಲ್ಲಿದೆ
Last Updated 15 ಅಕ್ಟೋಬರ್ 2025, 23:30 IST
ಚಿನ್ನ, ಬೆಳ್ಳಿ: ನಂಬಿಕೆ ಹಳೆಯದು, ಮಾರ್ಗ ಹೊಸದು
ADVERTISEMENT
ADVERTISEMENT
ADVERTISEMENT