ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ

ADVERTISEMENT

ಗ್ಯಾರಂಟಿ ಘೋಷಣೆ ದೇಶದಲ್ಲೇ ಕ್ರಾಂತಿಕಾರಿ ಹೆಜ್ಜೆ: ಡಿ.ಬಸವರಾಜ್

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಭರವಸೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಕ್ರಮ ತೆಗೆದುಕೊಂಡಿರುವುದರಿಂದ ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಹೇಳಿದ್ದಾರೆ.
Last Updated 5 ಜೂನ್ 2023, 6:49 IST
ಗ್ಯಾರಂಟಿ ಘೋಷಣೆ ದೇಶದಲ್ಲೇ ಕ್ರಾಂತಿಕಾರಿ ಹೆಜ್ಜೆ: ಡಿ.ಬಸವರಾಜ್

ದಾವಣಗೆರೆ: ಬ್ರಿಜ್‌ಭೂಷಣ್ ಶರಣ್‌ಸಿಂಗ್ ಬಂಧನಕ್ಕೆ ಆಗ್ರಹ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಿ ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.
Last Updated 5 ಜೂನ್ 2023, 6:44 IST
ದಾವಣಗೆರೆ: ಬ್ರಿಜ್‌ಭೂಷಣ್ ಶರಣ್‌ಸಿಂಗ್ ಬಂಧನಕ್ಕೆ ಆಗ್ರಹ

ಬಸವಾಪಟ್ಟಣ: ವೈದ್ಯ ದಂಪತಿಯ ಪರಿಸರ ಕಾಳಜಿ

ವೈದ್ಯ ವೃತ್ತಿ ನಡೆಸುತ್ತ ಅಪಾರ ಜನಪ್ರಿಯತೆ ಪಡೆದಿರುವ ಡಾ.ಬಸವನಗೌಡ ಕುಸಗೂರ್‌ ಅವರು ವೃತ್ತಿಯೊಂದಿಗೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ನೂರಾರು ಗಿಡ– ಮರಗಳನ್ನು ಬೆಳೆಸುವ ಮೂಲಕ ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
Last Updated 4 ಜೂನ್ 2023, 23:37 IST
ಬಸವಾಪಟ್ಟಣ: ವೈದ್ಯ ದಂಪತಿಯ ಪರಿಸರ ಕಾಳಜಿ

ಹರಿಹರ| 10 ದಿನದೊಳಗೆ ಬಾಕಿ ಕಡತಗಳ ವಿಲೇ ಮಾಡಿ: ಶಾಸಕ ಬಿ.ಪಿ.ಹರೀಶ್

ಹರಿಹರ: ಅಧಿಕಾರಿಗಳ ಪರಿಚಯ ಸಭೆಯಲ್ಲಿ ಶಾಸಕ ಬಿ.ಪಿ.ಹರೀಶ್ ತಾಕೀತು
Last Updated 4 ಜೂನ್ 2023, 13:58 IST
ಹರಿಹರ| 10 ದಿನದೊಳಗೆ ಬಾಕಿ ಕಡತಗಳ ವಿಲೇ ಮಾಡಿ: ಶಾಸಕ ಬಿ.ಪಿ.ಹರೀಶ್

ದಾವಣಗೆರೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಅದ್ದೂರಿ ಸ್ವಾಗತ

ಮೂರನೇ ಬಾರಿಗೆ ಸಚಿವರಾಗಿ ಜಿಲ್ಲೆಗೆ ಆಗಮಿಸಿದ ಗಣಿ, ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು
Last Updated 4 ಜೂನ್ 2023, 4:20 IST
ದಾವಣಗೆರೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಅದ್ದೂರಿ ಸ್ವಾಗತ

ದಾವಣಗೆರೆ: ಪೊಲೀಸರ ಹೆಸರಲ್ಲಿ ವಂಚನೆ

ದಾವಣಗೆರೆಯ ಕೆಟಿಜೆ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಹೆಸರೇಳಿಕೊಂಡು ವಂಚಕರ ತಂಡವೊಂದು ₹3 ಲಕ್ಷಕ್ಕೂ ಹೆಚ್ಚು ಮೌಲ್ಯದ 77 ಗ್ರಾಂ ಬಂಗಾರದ ಆಭರಣಗಳನ್ನು ದೋಚಿದೆ.
Last Updated 4 ಜೂನ್ 2023, 4:07 IST
fallback

ಹರಿಹರ: ನದಿಯಲ್ಲಿ ನೀರಿದ್ದರೂ ತಪ್ಪಿಲ್ಲ ಹಾಹಾಕಾರ..

ಕವಲೆತ್ತಿನ ಜಾಕ್‌ವೆಲ್‌ ವಿದ್ಯುತ್ ಮಾರ್ಗದಲ್ಲಿ ದೋಷ
Last Updated 4 ಜೂನ್ 2023, 0:00 IST
ಹರಿಹರ: ನದಿಯಲ್ಲಿ ನೀರಿದ್ದರೂ ತಪ್ಪಿಲ್ಲ ಹಾಹಾಕಾರ..
ADVERTISEMENT

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 5ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
Last Updated 3 ಜೂನ್ 2023, 15:42 IST
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ

ದಾವಣಗೆರೆ: 5ರಂದು ‘ಗಿಳಿವಿಂಡು ನೋಡೋಣ ಬನ್ನಿ’ ಕಾರ್ಯಕ್ರಮ

ದಾವಣಗೆರೆ ಗಿಳಿವಿಂಡು ಬಳಗ ಸಂಯೋಜನೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ಗಿಳಿವಿಂಡು ನೋಡೋಣ ಬನ್ನಿ’ ಕಾರ್ಯಕ್ರಮ ಜೂ.5ರಂದು ಜನತಾ ಬಜಾರ್ ಕಟ್ಟಡದ ಮಹಡಿಯ ಮೇಲೆ ನಡೆಯಲಿದೆ.
Last Updated 3 ಜೂನ್ 2023, 14:31 IST
fallback

ದಾವಣಗೆರೆ: ಪಶು ವೈದ್ಯರಿಗೆ ಹೆಚ್ಚಿದ ಅವಕಾಶ

‘ಪಶು ವೈದ್ಯರಿಗೆ ತಾಂತ್ರಿಕ ವಿಚಾರ ಸಂಕಿರಣ’ದಲ್ಲಿ ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್ ಅಭಿಮತ
Last Updated 3 ಜೂನ್ 2023, 12:16 IST
ದಾವಣಗೆರೆ: ಪಶು ವೈದ್ಯರಿಗೆ ಹೆಚ್ಚಿದ ಅವಕಾಶ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT