ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ರಂಗಭೂಮಿ

ADVERTISEMENT

ಸಾರ್ಥಕ್ಯ | ಮಗನ ಕಣ್ಣಲ್ಲಿ ಶ್ರೀನಿವಾಸಮೂರ್ತಿ @75

ನಟ ಶ್ರೀನಿವಾಸಮೂರ್ತಿ ಅವರಿಗೀಗ 75ರ ಹರೆಯ! ಹುಟ್ಟುಹಬ್ಬದ ಸಂಭ್ರಮದಲ್ಲೇ ಸತತವಾಗಿ ಎರಡು ನಾಟಕಗಳಲ್ಲಿ ಅಭಿನಯಿಸಿದ್ದು ಅವರ ಜೀವನೋತ್ಸಾಹಕ್ಕೆ ಹಿಡಿದ ಕನ್ನಡಿ. ಅವರ ಮಗ ನವೀನ್‌ಕೃಷ್ಣ ತಂದೆಯ ವ್ಯಕ್ತಿಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
Last Updated 21 ಮೇ 2023, 0:27 IST
ಸಾರ್ಥಕ್ಯ | ಮಗನ ಕಣ್ಣಲ್ಲಿ ಶ್ರೀನಿವಾಸಮೂರ್ತಿ @75

ಮಂಜಮ್ಮ ಜೋಗತಿ ಬದುಕಿಗೆ ರಂಗಕನ್ನಡಿ

ಮಂಜಮ್ಮ ಜೋಗತಿ ಅವರ ಬದುಕಿನ ಅಧ್ಯಾಯಗಳನ್ನು ರಂಗರೂಪಕ್ಕೆ ಅಳವಡಿಸಿ, ಬೇಲೂರು ರಘುನಂದನ್‌ ಅವರು ನಿರ್ದೇಶಿಸಿದ್ದಾರೆ. ಬರೀ ಮನೋರಂಜನೆಯಾಗದ ಈ ರಂಗಪ್ರಯೋಗವು ಮನಃಪರಿವರ್ತನೆಗೆ ಪ್ರೇರಣೆಯೂ ಆಗುವುದು ಗಮನಾರ್ಹ.
Last Updated 20 ಮೇ 2023, 23:52 IST
ಮಂಜಮ್ಮ ಜೋಗತಿ ಬದುಕಿಗೆ ರಂಗಕನ್ನಡಿ

‘ಕಾಂತಾರ’ ಅಲೆ - ಇದು ಗುಳಿಗ ಗಳಿಗೆ

‘ಕಾಂತಾರ’ ಸಿನಿಮಾದ ಗುಳಿಗ ಪಾತ್ರದಿಂದಾಗಿ ‘ಶಿವದೂತ ಗುಳಿಗೆ’ ಪೌರಾಣಿಕ ನಾಟಕ ಕರಾವಳಿಯಿಂದ ಆಚೆಗೂ ಚಾಚುವಂತಾಗಿದೆ. ಮಲೆಯಾಳಂ ಭಾಷೆಗೂ ಇದು ಡಬ್ ಆಗುತ್ತಿದೆ.
Last Updated 6 ಮೇ 2023, 22:39 IST
‘ಕಾಂತಾರ’ ಅಲೆ - ಇದು ಗುಳಿಗ ಗಳಿಗೆ

ರಂಗಭೂಮಿ | ಬೆಳಕಿನ ವಿನ್ಯಾಸದಲ್ಲಿ ಕಾಡುವ ‘ಅವಳ’ ನೆರಳು

ಆಂಟನ್ ಚೆಕೋವ್ ಹೇಳಿದ ಈ ಮಾತನ್ನು ರಂಗಕರ್ಮಿ ಅಹಲ್ಯಾ ಬಲ್ಲಾಳ್ ಮತ್ತು ನಾನು ಆ ದಿನ ಬೆಳಿಗ್ಗೆ ತಾನೆ ಚರ್ಚಿಸಿದ್ದೆವು.
Last Updated 6 ಮೇ 2023, 22:08 IST
ರಂಗಭೂಮಿ | ಬೆಳಕಿನ ವಿನ್ಯಾಸದಲ್ಲಿ ಕಾಡುವ ‘ಅವಳ’ ನೆರಳು

ಮತ್ತೆ ಮತ್ತೆ ‘ಅಣ್ಣನ ನೆನಪು’

ಕ ನ್ನಡಿಗರ ಅಸ್ಮಿತೆ, ಕರ್ನಾಟಕ, ಕನ್ನಡತ್ವಕ್ಕೆ ಧಕ್ಕೆ ಎದುರಾದಾಗಲೆಲ್ಲ ಕುವೆಂಪು, ತೇಜಸ್ವಿ ಅವರು ನಮಗೆ ಮತ್ತೆ ಮತ್ತೆ ನೆನಪಾಗುತ್ತಾರೆ. ಇಂತಹದೊಂದು ಬಿಕ್ಕಟ್ಟಿನ ಸಂದರ್ಭದಲ್ಲೇ ತೇಜಸ್ವಿ ಅವರ ‘ಅಣ್ಣನ ನೆನಪು’ ರಂಗಕೃತಿಯಾಗಿ
Last Updated 29 ಏಪ್ರಿಲ್ 2023, 20:23 IST
ಮತ್ತೆ ಮತ್ತೆ ‘ಅಣ್ಣನ ನೆನಪು’

ರಂಗಭೂಮಿ: ನಾಳೆ ರಂಗಶಂಕರದಲ್ಲಿ ‘ನಮ್ಮೊಳಗೊಬ್ಬ ನಾಜೂಕಯ್ಯ’

ಹಿರಿತೆರೆ ಹಾಗೂ ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್‌ ಅವರ ಜನಪ್ರಿಯ ನಾಟಕ ‘ನಮ್ಮೊಳಗೊಬ್ಬ ನಾಜೂಕಯ್ಯ’ ಇದೇ ಭಾನುವಾರ (ಏಪ್ರಿಲ್ 16)ದಂದು ನಗರದ ‘ರಂಗ ಶಂಕರ’ದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಎರಡು ಪ್ರದರ್ಶನಗಳಿವೆ. ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ. ಹೆಸರಾಂತ ರಂಗ ತಂಡ ‘ನಟರಂಗ’ ಪ್ರಸ್ತುತಪಡಿಸುತ್ತಿರುವ ನಾಟಕವಿದು
Last Updated 14 ಏಪ್ರಿಲ್ 2023, 19:30 IST
ರಂಗಭೂಮಿ: ನಾಳೆ ರಂಗಶಂಕರದಲ್ಲಿ ‘ನಮ್ಮೊಳಗೊಬ್ಬ ನಾಜೂಕಯ್ಯ’

ರಂಗಭೂಮಿ | ‘ಚಾವುಂಡರಾಯ’ನ ಮಾನವೀಯತೆಯ ಅನಾವರಣ

ರಾಜನಾಗುವ ಎಲ್ಲಾ ಅರ್ಹತೆಗಳು ಇದ್ದರೂ ದಂಡನಾಯಕನಾಗಿಯೇ ಉಳಿದ ಚಾವುಂಡರಾಯ. ಜೈನನಾಗಿ ಆತ ಎದುರಿಸಿದ ಹಿಂಸೆ– ಅಹಿಂಸೆಗಳ ನಡುವಿನ ಒಳ ಸಂಘರ್ಷಗಳೇನು, ಅಹಿಂಸೆಯನ್ನು ಪ್ರತಿಪಾದಿಸುತ್ತಲೇ ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ಪ್ರಭುತ್ವವನ್ನು ರಕ್ಷಿಸಲು ಮಾಡಿದ ಪ್ರಯತ್ನಗಳು ಹೇಗಿದ್ದವು? ಎಂಬುದನ್ನು ಈ ಪ್ರಯೋಗ ಚಿತ್ರಿಸಿತು.
Last Updated 8 ಏಪ್ರಿಲ್ 2023, 22:30 IST
ರಂಗಭೂಮಿ | ‘ಚಾವುಂಡರಾಯ’ನ ಮಾನವೀಯತೆಯ ಅನಾವರಣ
ADVERTISEMENT

VIDEO | ಜಗತ್ತಿಗೆ ತೊಗಲು ಗೊಂಬೆಯಾಟ ಪರಿಚಯಿಸಿದ್ದ ಬೆಳಗಲ್‌ ವೀರಣ್ಣ

Last Updated 2 ಏಪ್ರಿಲ್ 2023, 12:45 IST
VIDEO | ಜಗತ್ತಿಗೆ ತೊಗಲು ಗೊಂಬೆಯಾಟ ಪರಿಚಯಿಸಿದ್ದ ಬೆಳಗಲ್‌ ವೀರಣ್ಣ

ರಂಗಭೂಮಿ: ಮತ್ತೆ ತುಘಲಕ್

‘ತುಘಲಕ್’ ಗಿರೀಶ ಕಾರ್ನಾಡರ ಎರಡನೇ ನಾಟಕ; 1964ರಲ್ಲಿ ರಚಿಸಿದ್ದು. ಇದರ ಮೊತ್ತಮೊದಲ ಪ್ರಯೋಗ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರೊಡಕ್ಷನ್ ಆಗಿ ಉರ್ದುವಿನಲ್ಲಿ ಪ್ರದರ್ಶನಗೊಂಡಿತು ಎಂದು ವಿಕಿಪೀಡಿಯ ಹೇಳುತ್ತದೆ. ಎಂ.ಎಸ್. ಸತ್ಯು ಅವರು ಹೇಳುವಂತೆ ಕಾರ್ನಾಡರು ಇದನ್ನು ಮೊತ್ತಮೊದಲು ದೆಹಲಿಯ ಕನ್ನಡ ಭಾರತಿಗೆ ಕೊಟ್ಟರು. ಕನ್ನಡ ಭಾರತಿಯಲ್ಲಿ ನಡೆದ ನಾಟಕದ ಕನ್ನಡರೂಪದ ಮೊದಲ ಪ್ರಯೋಗಕ್ಕೆ ಪ್ರಭಾಕರ ರಾವ್ ನಿರ್ದೇಶನ ಮಾಡಿದ್ದರು. ಬಿ.ವಿ. ಕಾರಂತರು ಕೂಡ ಅದರಲ್ಲಿ ಭಾಗಿಯಾಗಿದ್ದರು. ಮೊದಲ ಸಲ ತುಘಲಕ್‌ನ ಪಾತ್ರ ವಹಿಸಿದವರು ನಾರಾಯಣ ರಾವ್. ದೆಹಲಿಯ ಪುರಾನಾ ಕಿಲ್ಲಾದಲ್ಲಿ 1972ರಲ್ಲಿ ಅದ್ಭುತ ವೇಷಭೂಷಣಗಳ ಸಹಿತ ಮಾಡಿದ ಪ್ರಯೋಗ ಅತ್ಯಂತ ಜನಪ್ರಿಯವಾಯಿತು. ಅಲ್ಲಿಂದ ತುಘಲಕ್ ಹಲವಾರು ಭಾಷೆಗಳಿಗೆ ಅನುವಾದಗೊಂಡು ಅವುಗಳಲ್ಲೇ ಹಲವು ಥರದ ವಿಶ್ಲೇಷಣೆಗಳಿಗೆ ಒಡ್ಡಿಕೊಂಡು ಭಾರತದ ರಂಗಭೂಮಿಯಲ್ಲಿ ಕ್ಲಾಸಿಕ್‌ನ ಸ್ಥಾನವನ್ನು ಪಡೆದುಕೊಂಡಿತು.
Last Updated 1 ಏಪ್ರಿಲ್ 2023, 19:30 IST
ರಂಗಭೂಮಿ: ಮತ್ತೆ ತುಘಲಕ್

ರಂಗಭೂಮಿ | ಆನು ಬೆರಗಾದೆ

ಆಕೆ ಮೈಮೇಲೆ ಬಟ್ಟೆಯಿಲ್ಲದೆ ತನ್ನ ಉದ್ದವಾದ, ದಟ್ಟವಾದ ಕೂದಲನ್ನೇ ಮುಚ್ಚಿಕೊಂಡು ಹೊರಟಳು ಎನ್ನುವ ಪರಿ ನನಗಂತೂ ವಿಸ್ಮಯ ಉಂಟುಮಾಡುತ್ತಿತ್ತು. 12ನೆಯ ಶತಮಾನದ ಸಮಾಜ ಅವಳನ್ನು ಒಪ್ಪಿಕೊಂಡಿತೋ ಬಿಟ್ಟಿತೋ, ಅವಳು ಅದನ್ನೆಲ್ಲಾ ಗಣನೆಗೇ ತೆಗೆದುಕೊಳ್ಳಲಿಲ್ಲ. ಆದರೂ ಆ ಕಾಲದ ಪ್ರಪಂಚವನ್ನು ಹೇಗೆ ಎದುರಿಸಿದಳು ಎನ್ನುವುದು ನನಗೆ ಯಾವಾಗಲೂ ಕಸಿವಿಸಿ ಉಂಟುಮಾಡುತ್ತಿತ್ತು.
Last Updated 25 ಮಾರ್ಚ್ 2023, 23:15 IST
ರಂಗಭೂಮಿ | ಆನು ಬೆರಗಾದೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT