ಶನಿವಾರ, 7 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಡಿಜಿಟಲ್-ಒಟಿಟಿ

ADVERTISEMENT

‘ಧರ್ಮ ಚಾವಡಿ’ ತುಳು ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

Tulu Cinema: ಕೃಷ್ಣವಾಣಿ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಜಗದೀಶ್ ಅಮೀನ್ ನಿರ್ಮಿಸಿರುವ ‘ಧರ್ಮ ಚಾವಡಿ’ ತುಳು ಸಿನಿಮಾ ಇದೇ 6ರಂದು ಶುಕ್ರವಾರ ‘ಟಾಕೀಸ್ ಆ್ಯಪ್’ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ತಿಳಿಸಿದರು.
Last Updated 6 ಮಾರ್ಚ್ 2026, 3:12 IST
‘ಧರ್ಮ ಚಾವಡಿ’ ತುಳು ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ಸೌರಭ್ ಶುಕ್ಲಾ ನಿರ್ದೇಶನದ ‘ಜಬ್ ಖುಲಿ ಕಿತಾಬ್’ ನೇರ ಒಟಿಟಿಗೆ

Saurabh Shukla: ಸೌರಭ್ ಶುಕ್ಲಾ ನಿರ್ದೇಶನದ, ಡಿಂಪಲ್ ಕಪಾಡಿಯಾ ಹಾಗೂ ಪಂಕಜ್ ಕಪೂರ್ ನಟನೆಯ ‘ಜಬ್ ಖುಲಿ ಕಿತಾಬ್’ ಹಿಂದಿ ಚಿತ್ರವು ನೇರವಾಗಿ ಒಟಿಟಿಗೆ ಕಾಲಿಟ್ಟಿದೆ. ಇಳಿವಯಸ್ಸಿನಲ್ಲೂ ಪ್ರೀತಿಗಾಗಿ ಹಂಬಿಸುವ ಎರಡು ಹಿರಿಯ ಜೀವಗಳ ಕಥಾ ಹಂದರ ಇದರಲ್ಲಿ ಇದೆ.
Last Updated 3 ಮಾರ್ಚ್ 2026, 7:14 IST
ಸೌರಭ್ ಶುಕ್ಲಾ ನಿರ್ದೇಶನದ ‘ಜಬ್ ಖುಲಿ ಕಿತಾಬ್’ ನೇರ ಒಟಿಟಿಗೆ

ಗಾಂಧಿ ಟಾಕ್ಸ್ ಸೇರಿದಂತೆ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಿವು

New OTT Movies: ನೆಟ್‌ಫ್ಲಿಕ್ಸ್‌, ಜಿಯೋ ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ(ಮಾ.1–ಮಾ.7) ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.
Last Updated 3 ಮಾರ್ಚ್ 2026, 5:49 IST
ಗಾಂಧಿ ಟಾಕ್ಸ್ ಸೇರಿದಂತೆ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಿವು

ಪೇ ಪರ್‌ ವ್ಯೂನಲ್ಲಿ ಸಿಗೋದು ಕೇವಲ ₹10!: ‘ತೀರ್ಥರೂಪ ತಂದೆಯವರಿಗೆ’ ಚಿತ್ರತಂಡ

Kannada Movies on OTT: ಕನ್ನಡ ಸಿನಿಮಾಗಳಿಗೆ ಒಟಿಟಿ ವೇದಿಕೆಗಳಲ್ಲಿ ಸಿಗುತ್ತಿರುವ ಸಂಭಾವನೆ ಎಷ್ಟು? ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಅವರು 'ಪೇ ಪರ್ ವ್ಯೂ' ಮಾದರಿಯ ಸಂಕಷ್ಟಗಳನ್ನು ತೆರೆದಿಟ್ಟಿದ್ದಾರೆ.
Last Updated 2 ಮಾರ್ಚ್ 2026, 22:30 IST
ಪೇ ಪರ್‌ ವ್ಯೂನಲ್ಲಿ ಸಿಗೋದು ಕೇವಲ ₹10!: ‘ತೀರ್ಥರೂಪ ತಂದೆಯವರಿಗೆ’ ಚಿತ್ರತಂಡ

ಒಟಿಟಿಗೆ ಕಾಲಿಟ್ಟ ವಿಜಯ್ ಸೇತುಪತಿ ನಟನೆಯ 'ಗಾಂಧಿ ಟಾಕ್ಸ್' ಸಿನಿಮಾ

Vijay Sethupathi: ವಿಜಯ್ ಸೇತುಪತಿ ನಟನೆಯ 'ಗಾಂಧಿ ಟಾಕ್ಸ್' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಜನವರಿ 30ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಅಸಮಾನತೆ ವಿರುದ್ಧ ಹೋರಾಡುವ ಯುವಕನ ಕಥೆ ಆಧರಿಸಿದ ಚಿತ್ರವು ಮಾರ್ಚ್ 6ರಿಂದ ಜೀ–5ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.
Last Updated 28 ಫೆಬ್ರುವರಿ 2026, 12:42 IST
ಒಟಿಟಿಗೆ ಕಾಲಿಟ್ಟ ವಿಜಯ್ ಸೇತುಪತಿ ನಟನೆಯ 'ಗಾಂಧಿ ಟಾಕ್ಸ್' ಸಿನಿಮಾ

ಒಟಿಟಿ ವೇದಿಕೆಗೆ ‘ತೀರ್ಥರೂಪ ತಂದೆಯವರಿಗೆ’; ಸ್ಟ್ರೀಮಿಂಗ್ ಎಲ್ಲಿ, ಯಾವಾಗ?

Teertharoopa Tandeyavarige Streaming: ಜ.2ರಂದು ಬಿಡುಗಡೆಯಾಗಿದ್ದ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ಒಟಿಟಿ ವೇದಿಕೆಗೆ ಎಂಟ್ರಿ ಕೊಟ್ಟಿದೆ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ‘ತೀರ್ಥರೂಪ ತಂದೆಯವರಿಗೆ’ ಚಿತ್ರವನ್ನು ರಾಮೇನಹಳ್ಳಿ
Last Updated 26 ಫೆಬ್ರುವರಿ 2026, 12:44 IST
ಒಟಿಟಿ ವೇದಿಕೆಗೆ ‘ತೀರ್ಥರೂಪ ತಂದೆಯವರಿಗೆ’; ಸ್ಟ್ರೀಮಿಂಗ್ ಎಲ್ಲಿ, ಯಾವಾಗ?

ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್‌ ಸಿನಿಮಾ ‘ದಿ ಬ್ಲಫ್’ ನೇರ ಒಟಿಟಿಗೆ

The Bluff OTT: ಪ್ರಿಯಾಂಕಾ ಚೋಪ್ರಾ ನಟನೆಯ ಆ್ಯಕ್ಷನ್ ಚಿತ್ರ ‘ದಿ ಬ್ಲಫ್’ ಅಮೆಜಾನ್ ಪ್ರೈಮ್‌ನಲ್ಲಿ ಫೆಬ್ರವರಿ 25ರಿಂದ ಸ್ಟ್ರೀಮಿಂಗ್‌ ಆಗಲಿದೆ. ಇದು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಿದೆ.
Last Updated 25 ಫೆಬ್ರುವರಿ 2026, 10:03 IST
ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್‌ ಸಿನಿಮಾ ‘ದಿ ಬ್ಲಫ್’ ನೇರ ಒಟಿಟಿಗೆ
ADVERTISEMENT

ಜೀ5ನಲ್ಲಿ ‘ರಾಕ್ಷಸ’: ಹೆಜ್ಜೆಹೆಜ್ಜೆಗೂ ಕುತೂಹಲ ಕೆರಳಿಸುವ ಪತ್ತೆದಾರಿ ವೆಬ್‌ ಸರಣಿ

Vijay Raghavendra: ಊರಿನ ಕೊನೆಯಲ್ಲಿರುವ ಹಿನ್ನೀರಿನಲ್ಲಿ ನರಭಕ್ಷಕನಾಗಿ ಕುಳಿತ ಮೊಸಳೆಯೊಂದು ಜನರನ್ನು ತಿನ್ನುತ್ತಿದೆ ಎನ್ನುವ ಗುಲ್ಲು ಆ ಊರಿನ ಜನರನ್ನು ಮಾತ್ರವಲ್ಲದೆ ಪೋಲೀಸರ ನಿದ್ದೆಗೆಡಿಸುತ್ತದೆ. ಮೊಸಳೆಯ ಭಯದೊಂದಿಗೆ ಆರಂಭವಾಗುವ ಕಥೆ, ಸಾಗುತ್ತಾ ಕೊಲೆ ಪ್ರಕರಣಕ್ಕೆ ತೆರೆದುಕೊಳ್ಳುತ್ತದೆ.
Last Updated 21 ಫೆಬ್ರುವರಿ 2026, 7:08 IST
ಜೀ5ನಲ್ಲಿ ‘ರಾಕ್ಷಸ’: ಹೆಜ್ಜೆಹೆಜ್ಜೆಗೂ ಕುತೂಹಲ ಕೆರಳಿಸುವ ಪತ್ತೆದಾರಿ ವೆಬ್‌ ಸರಣಿ

ಒಟಿಟಿಗೆ ಬರಲಿದೆ ಸೃಜನ್ ಲೋಕೇಶ್ ನಟನೆಯ ಹಾರರ್ ಸಿನಿಮಾ ‘ಜಿಎಸ್‌ಟಿ’

Srujan Lokesh: ಸ್ಯಾಂಡಲ್‌ವುಡ್‌ ನಟ ಸೃಜನ್ ಲೋಕೇಶ್ ನಟನೆಯ ಹಾರರ್–ಕಾಮಿಡಿ ಸಿನಿಮಾ ‘ಜಿಎಸ್‌ಟಿ – ಗೋಸ್ಟ್ಸ್‌ ಇನ್‌ ಟ್ರಬಲ್’ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
Last Updated 16 ಫೆಬ್ರುವರಿ 2026, 8:20 IST
ಒಟಿಟಿಗೆ ಬರಲಿದೆ ಸೃಜನ್ ಲೋಕೇಶ್ ನಟನೆಯ ಹಾರರ್ ಸಿನಿಮಾ ‘ಜಿಎಸ್‌ಟಿ’

ಕನ್ನಡ ಒಟಿಟಿ ವೇದಿಕೆ ಸೃಷ್ಟಿ ಯತ್ನ: ಕರ್ನಾಟಕ ಚಲನಚಿತ್ರ ಅಕಾಡೆಮಿ

Bengaluru International Film Festival: ಕನ್ನಡ ಸಿನಿಮಾಗಳಿಗೆ ಪ್ರತ್ಯೇಕ ಒಟಿಟಿ ವೇದಿಕೆ ನಿರ್ಮಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಮುಂದಾಗಿದೆ. ಚಿತ್ರ ಭಂಡಾರ ಬಲಪಡಿಸುವ ಕಾರ್ಯವೂ ಪ್ರಗತಿಯಲ್ಲಿದೆ.
Last Updated 12 ಫೆಬ್ರುವರಿ 2026, 23:30 IST
ಕನ್ನಡ ಒಟಿಟಿ ವೇದಿಕೆ ಸೃಷ್ಟಿ ಯತ್ನ: ಕರ್ನಾಟಕ ಚಲನಚಿತ್ರ ಅಕಾಡೆಮಿ
ADVERTISEMENT
ADVERTISEMENT
ADVERTISEMENT