ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

ಉದ್ಯೋಗ

ADVERTISEMENT

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 898 ಹುದ್ದೆಗಳ ಭರ್ತಿಗೆ ರೈಲ್ವೆಯಿಂದ ಅರ್ಜಿ

Railway Jobs: ವಾಯುವ್ಯ ರೈಲ್ವೆಯಲ್ಲಿ 898 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 3ರಿಂದ ಪ್ರಾರಂಭವಾಗಿದ್ದು, ನವೆಂಬರ್ 2 ಕೊನೆಯ ದಿನಾಂಕ. ಅರ್ಜಿಗೆ www.rrcactapp.in ಭೇಟಿ ನೀಡಿ.
Last Updated 6 ಅಕ್ಟೋಬರ್ 2025, 11:05 IST
ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 898 ಹುದ್ದೆಗಳ ಭರ್ತಿಗೆ ರೈಲ್ವೆಯಿಂದ ಅರ್ಜಿ

ನೃಪತುಂಗ ವಿವಿಯಲ್ಲಿ ಖಾಲಿಯಿರುವ ಪ್ರಾಧ್ಯಾಪಕರ ನೇಮಕಕ್ಕೆ ಅರ್ಜಿ ಆಹ್ವಾನ

Teaching Vacancy: ನೃಪತುಂಗ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಅಧ್ಯಯನ ಮತ್ತು ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 10ರಂದು ನೇರ ಸಂದರ್ಶನ ನಡೆಯಲಿದೆ.
Last Updated 6 ಅಕ್ಟೋಬರ್ 2025, 6:37 IST
ನೃಪತುಂಗ ವಿವಿಯಲ್ಲಿ ಖಾಲಿಯಿರುವ ಪ್ರಾಧ್ಯಾಪಕರ ನೇಮಕಕ್ಕೆ ಅರ್ಜಿ ಆಹ್ವಾನ

ನ್ಯಾಷನಲ್ ಹೌಸಿಂಗ್​​ ಬ್ಯಾಂಕ್‌: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Bank Job Notification: ನ್ಯಾಷನಲ್ ಹೌಸಿಂಗ್​​ ಬ್ಯಾಂಕ್‌ನಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಅಕ್ಟೋಬರ್ 1ರಿಂದ ಆರಂಭವಾಗಿದ್ದು ಅಕ್ಟೋಬರ್ 12ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
Last Updated 6 ಅಕ್ಟೋಬರ್ 2025, 5:20 IST
ನ್ಯಾಷನಲ್ ಹೌಸಿಂಗ್​​ ಬ್ಯಾಂಕ್‌: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

SBIನಲ್ಲಿ ಉದ್ಯೋಗಾವಕಾಶ: 63 ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Bank Job Notification: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಇರುವ 63 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಲಾಗಿದೆ.
Last Updated 4 ಅಕ್ಟೋಬರ್ 2025, 10:35 IST
SBIನಲ್ಲಿ ಉದ್ಯೋಗಾವಕಾಶ: 63 ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕೊಡಗು | ಕಾಫಿ ಬೋರ್ಡ್‌ನಲ್ಲಿ ಖಾಲಿ ಇರುವ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನ

Job Notification: ಕೊಡಗಿನ ಚೆಟ್ಟಳ್ಳಿಯ ಕಾಫಿ ಬೋರ್ಡ್ ಆಫ್ ಇಂಡಿಯಾವು ಖಾಲಿ ಇರುವ ಯುವ ವೃತ್ತಿಪರ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಎಂಎಸ್ಸಿ ಪದವಿ ಹೊಂದಿದ ಅಭ್ಯರ್ಥಿಗಳು ಅಕ್ಟೋಬರ್ 08 ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕು.
Last Updated 4 ಅಕ್ಟೋಬರ್ 2025, 5:04 IST
ಕೊಡಗು | ಕಾಫಿ ಬೋರ್ಡ್‌ನಲ್ಲಿ ಖಾಲಿ ಇರುವ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನ

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ: ಆಯ್ಕೆ ಪ್ರಕ್ರಿಯೆ ಹೇಗೆ?

Railway Jobs: ಭಾರತೀಯ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ 17 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್, ಸೀನಿಯರ್ ಡೈರೆಕ್ಟರ್ ಜನರಲ್, ಡೆಪ್ಯೂಟಿ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅ.16ರೊಳಗೆ ಅರ್ಜಿ ಸಲ್ಲಿಸಬಹುದು.
Last Updated 3 ಅಕ್ಟೋಬರ್ 2025, 12:24 IST
ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ: ಆಯ್ಕೆ ಪ್ರಕ್ರಿಯೆ ಹೇಗೆ?

ಧಾರವಾಡ ಕೃಷಿ ವಿವಿಯಲ್ಲಿ ಯೋಜನಾ ಸಹಾಯಕ ಹುದ್ದೆಗಳ ನೇರ ನೇಮಕಾತಿ: ಅರ್ಹತೆಗಳೇನು?

Direct Interview Jobs: ಧಾರವಾಡ ಕೃಷಿ ವಿವಿಯಲ್ಲಿ ಯೋಜನಾ ಸಹಾಯಕ ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 13 ರಂದು ನೇರ ಸಂದರ್ಶನಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.
Last Updated 3 ಅಕ್ಟೋಬರ್ 2025, 6:18 IST
ಧಾರವಾಡ ಕೃಷಿ ವಿವಿಯಲ್ಲಿ ಯೋಜನಾ ಸಹಾಯಕ ಹುದ್ದೆಗಳ ನೇರ ನೇಮಕಾತಿ: ಅರ್ಹತೆಗಳೇನು?
ADVERTISEMENT

ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿದವರಿಗೆ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವುದು ಹೇಗೆ?

Government Job: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಕಚೇರಿ ಸಹಾಯಕ ಹಾಗೂ ತಂತ್ರಜ್ಞ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 20ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Last Updated 3 ಅಕ್ಟೋಬರ್ 2025, 5:26 IST
ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿದವರಿಗೆ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವುದು ಹೇಗೆ?

ಸರ್ಕಾರಿ ಹುದ್ದೆ ನೇಮಕ ವಯೋಮಿತಿ ಸಡಿಲಿಕೆ: ಯಾವ ಹುದ್ದೆಗೆ ಗರಿಷ್ಠ ಮಿತಿ ಎಷ್ಟು?

Job Age Limit: ರಾಜ್ಯ ಸರ್ಕಾರ ಸರ್ಕಾರಿ ಉದ್ಯೋಗವನ್ನು ಬಯಸುವವರಿಗೆ ಶುಭ ಸುದ್ದಿ ನೀಡಿದೆ. ಸರ್ಕಾರಿ ನೇಮಖಾತಿಯಲ್ಲಿ 3 ವರ್ಷ ವಯೋಮಿತಿಯ ಸಡಿಲಿಕೆಯನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ. ಎಲ್ಲಾ ವರ್ಗದ ಅಭ್ಯರ್ಥಿಗಳು ಈ ಆದೇಶಕ್ಕೆ ಒಳಪಡುತ್ತಾರೆ.
Last Updated 30 ಸೆಪ್ಟೆಂಬರ್ 2025, 5:44 IST
ಸರ್ಕಾರಿ ಹುದ್ದೆ ನೇಮಕ ವಯೋಮಿತಿ ಸಡಿಲಿಕೆ: ಯಾವ ಹುದ್ದೆಗೆ ಗರಿಷ್ಠ ಮಿತಿ ಎಷ್ಟು?

ಚಿಕ್ಕಬಳ್ಳಾಪುರ: 274 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

Job Notification: ಚಿಕ್ಕಬಳ್ಳಾಪುರದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ 274 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಉತ್ತೀರ್ಣರಾಗಿರಬೇಕು. ಸೆಪ್ಟೆಂಬರ್ 30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Last Updated 29 ಸೆಪ್ಟೆಂಬರ್ 2025, 12:36 IST
ಚಿಕ್ಕಬಳ್ಳಾಪುರ: 274 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT