ವರ್ಕ್ ಫ್ರಂ ಹೋಮ್ ಇಂಟರ್ನ್ಷಿಪ್

ಸೇಲ್ಸ್ ಆ್ಯಂಡ್ ಔಟ್ರೀಚ್ (ಎಸ್ಆ್ಯಂಡ್ಓ): ನಯೇಪಂಖ್ ಫೌಂಡೇಷನ್ ಮನೆಯಿಂದಲೇ ಕೆಲಸ ಮಾಡಬಲ್ಲ ಸೇಲ್ಸ್ ಆ್ಯಂಡ್ ಔಟ್ರೀಚ್ (ಎಸ್ಆ್ಯಂಡ್ಓ) ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಅಡ್ವಾನ್ಸ್ಡ್ ಎಕ್ಸೆಲ್, ಕಂಟೆಂಟ್ ಮಾರ್ಕೆಟಿಂಗ್, ಡಿಜಿಟಲ್ ಮಾರ್ಕೆಟಿಂಗ್, ಪರಿಣಾಮಕಾರಿ ಸಂವಹನ, ಇಂಗ್ಲಿಷ್ನಲ್ಲಿ ಬರವಣಿಗೆ ಸಾಮರ್ಥ್ಯ, ಮಾರ್ಕೆಟಿಂಗ್ ಕಾರ್ಯತಂತ್ರಗಳು, ಎಂಎಸ್ ಎಕ್ಸೆಲ್, ಎಂಎಸ್ ವರ್ಡ್, ಸೇಲ್ಸ್ ಮತ್ತು ಸಮಯ ನಿರ್ವಹಣೆಯ ಜ್ಞಾನ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಡಿಸೆಂಬರ್ 18 ಅರ್ಜಿ ಸಲ್ಲಿಕೆಗೆ ಕಡೇ ದಿನ.

ಸ್ಟೈಪೆಂಡ್: ಒಟ್ಟು ಮೊತ್ತ ₹ 1,500– 15,000

ಸಂಪರ್ಕ: https://shorturl.at/bh4RM

ಕಂಟೆಂಟ್ ರೈಟಿಂಗ್

ವೇರ್ವಿ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ (Warewe Consultancy Private Limited) ಕಂಟೆಂಟ್ ಬರವಣಿಗೆ ಸಾಮರ್ಥ್ಯ ಇರುವ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಬ್ಲಾಗಿಂಗ್, ಸೃಜನಾತ್ಮಕ ಬರವಣಿಗೆ, ಇಂಗ್ಲಿಷ್ನಲ್ಲಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯ, ಸರ್ಚ್ ಎಂಜಿನ್ ಆಪ್ಟಿಮೈಸೇಷನ್ (ಎಸ್ಇಒ), ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್, ಟೆಕ್ನಿಕಲ್ ರೈಟಿಂಗ್ ಮತ್ತು ವರ್ಡ್ಪ್ರೆಸ್ ಬಗ್ಗೆ ಜ್ಞಾನ ಉಳ್ಳವರು ಡಿಸೆಂಬರ್ 19ರ ಒಳಗೆ ಅರ್ಜಿ ಸಲ್ಲಿಸಬಹುದು.

ಸ್ಟೈಪೆಂಡ್: ತಿಂಗಳಿಗೆ ₹ 4,000– 6,000

ಸಂಪರ್ಕ: https://shorturl.at/F4VOF

ಮಾರ್ಕೆಟಿಂಗ್, ಕಮ್ಯುನಿಟಿ

ವೆಬಿನಾರ್ ಆಪರೇಷನ್ಸ್: ಎಲಿವೇಟೆಡ್ ಲೀಡರ್ಸ್ ಕ್ಲಬ್ ಮನೆಯಿಂದ ಕೆಲಸ ಮಾಡಬಲ್ಲ ಮಾರ್ಕೆಟಿಂಗ್, ಕಮ್ಯುನಿಟಿ & ವೆಬಿನಾರ್ ಆಪರೇಷನ್ಸ್ ಇಂಟರ್ನಿಗಳನ್ನು ನಿಯೋಜನೆ ಮಾಡಿಕೊಳ್ಳಲಿದೆ. ಕ್ಯಾನ್ವಾ, ಇಂಗ್ಲಿಷ್ನಲ್ಲಿ ಸಂವಹನ ಮತ್ತು ಬರಹ ಸಾಮರ್ಥ್ಯ, ಗೂಗಲ್ ಡಾಕ್ಸ್, ಗೂಗಲ್ ಶೀಟ್ಸ್, ಇಂಟರ್ಪರ್ಸನಲ್ ಸ್ಕಿಲ್ಸ್, ಎಂಎಸ್ ಎಕ್ಸೆಲ್, ಎಂಎಸ್ ವರ್ಡ್, ಸೇಲ್ಸ್ ಸಪೋರ್ಟ್ ಮತ್ತು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಬಗ್ಗೆ ಜ್ಞಾನ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಡಿಸೆಂಬರ್ 25 ಅರ್ಜಿ ಸಲ್ಲಿಕೆಗೆ ಕಡೇ ದಿನ.

ಸ್ಟೈಪೆಂಡ್– ತಿಂಗಳಿಗೆ ₹ 4,000– 5,000.

ಸಂಪರ್ಕ– https://shorturl.at/qtFlz

ಬೆಂಗಳೂರು ಕೇಂದ್ರಿತ ಇಂಟರ್ನ್ಷಿಪ್

ಕಾಪಿರೈಟಿಂಗ್: ಪ್ಲ್ಯಾಟಿನಂಆರ್ಎಕ್ಸ್.ಇನ್ (PlatinumRx.in) ಕಾಪಿರೈಟಿಂಗ್ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಕಾಪಿರೈಟಿಂಗ್, ಸೃಜನಾತ್ಮಕ ಬರವಣಿಗೆ, ಇಂಗ್ಲಿಷ್ನಲ್ಲಿ ಬರೆಯುವ ಸಾಮರ್ಥ್ಯ, ಸ್ಕ್ರಿಪ್ಟ್ ರೈಟಿಂಗ್ ಮತ್ತು ಸ್ಟೋರಿ ಟೆಲ್ಲಿಂಗ್ನಲ್ಲಿ ಜ್ಞಾನ ಉಳ್ಳವರು ಡಿಸೆಂಬರ್ 11ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 10,000– 15,000. ಸಂಪರ್ಕ: https://shorturl.at/T2ghg

ಮಾನವ ಸಂಪನ್ಮೂಲ ವಿಭಾಗ: ಆದಿಲಕ್ಷ್ಮಿ ಇ–ಕಾಮರ್ಸ್ ಪ್ರೈವೇಟ್ ಲಿಮಿಟೆಡ್ , ಮಾನವ ಸಂಪನ್ಮೂಲ ವಿಭಾಗಕ್ಕೆ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಇಂಗ್ಲಿಷ್ನಲ್ಲಿ ಮಾತನಾಡುವ ಸಾಮರ್ಥ್ಯ, ಎಂಎಸ್ ಎಕ್ಸೆಲ್ ಮತ್ತು ಎಂಎಸ್ ವರ್ಡ್ನಲ್ಲಿ ಜ್ಞಾನ ಉಳ್ಳವರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 12 ಅರ್ಜಿ ಸಲ್ಲಿಸಲು ಕೊನೆಯ ದಿನ. ಸ್ಟೈಪೆಂಡ್– ತಿಂಗಳಿಗೆ ₹ 7,500– 10,000. ಸಂಪರ್ಕ: https://shorturl.at/yrBeh

ಯುಎಕ್ಸ್/ಯುಐ ಡಿಸೈನ್: ಬ್ರ್ಯಾಂಡ್ಶಾರ್ಕ್ ಸಂಸ್ಥೆಯು ಯುಎಕ್ಸ್/ಯುಐ ಡಿಸೈನ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಯುಐ ಮತ್ತು ಯುಎಕ್ಸ್ ಡಿಸೈನ್, ಅಡೋಬ್ ಎಕ್ಸ್ಡಿ, ಇಲಸ್ಟ್ರೇಟರ್ ಮತ್ತು ಫೋಟೊಶಾಪ್ ಬಗ್ಗೆ ಅರಿತಿರುವ ವಿದ್ಯಾರ್ಥಿಗಳು ಡಿಸೆಂಬರ್ 25ರೊಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 10,000, ಸಂಪರ್ಕ: https://shorturl.at/ejXBD

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.